ಅಜ್ಜನಿಗೆ ಮೊಮ್ಮಕ್ಕಳೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳು..

ಗೋಕಾಕ: ಬೆಳಗಾವಿ ರಾಜ ಕಾರಣ ದಲ್ಲಿನ ಶ್ರೇಷ್ಟ್ ಕುಟುಂಬ ಅಂದ್ರೆ ಜಾರಕಿಹೊಳಿ ಕುಟುಂಬ, ಇಂದು ಅಂತ ಕುಟುಂಬದ ಹಿರಿ ತಲೆಯ ಜನುಮದಿನ ಜಾರಕಿಹೊಳಿ ಕುಟುಂಬದಲ್ಲಿ ಇಂದು ಸಡಗರದ ಹಬ್ಬ ಇಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ರಾದಂತಹ ಶ್ರೀ ಸಂತೋಷ್ ಜಾರಕಿಹೊಳಿ ಅವರು ಅಜ್ಜನ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.
ತಮ್ಮ ಕುಟುಂಬದ ಎಲ್ಲ ಹಿರಿಯರು ಮತ್ತು ಶ್ರೀ ಸಂತೋಷ್ ಜಾರಕಿಹೊಳಿ ಅವರ ಕಡೆಯಿಂದ ಹಾಗೂ ಅವರ್ ಅಭಿಮಾನಿ ಬಳಗದ ಕಡೆ ಇಂದ ದಿವಂಗತ ಶ್ರೀ ಲಕ್ಷ್ಮಣ ರಾವ್ ಜಾರಕಿಹೊಳಿ ಅವರಿಗೆ ಶುಭ ಹಾರೈಸಿದ್ದಾರೆ..
Laxmi News 24×7