Breaking News
Home / ರಾಜಕೀಯ / ಒಂದೇ ಸೆಟ್​ನಲ್ಲಿ ಡ್ಯಾನ್ಸ್​ ಕಿಂಗ್ & ಪವರ್ ಸ್ಟಾರ್​ -ಏನ್ ಹೊಸ ಸಮಾಚಾರ..?

ಒಂದೇ ಸೆಟ್​ನಲ್ಲಿ ಡ್ಯಾನ್ಸ್​ ಕಿಂಗ್ & ಪವರ್ ಸ್ಟಾರ್​ -ಏನ್ ಹೊಸ ಸಮಾಚಾರ..?

Spread the love

ಮನಸೆಲ್ಲಾ ನೀನೇ’ ಖ್ಯಾತಿಯ ನಾಗೇಂದ್ರ ಪ್ರಸಾದ್ ಫಸ್ಟ್ ಟೈಮ್ ಡೈರೆಕ್ಷನ್​​ ಮಾಡ್ತಿರೋ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹೀರೊ ಆಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡೊಂದಕ್ಕೆ ಇಂಡಿಯನ್​ ಡ್ಯಾನ್ಸ್​ ಕಿಂಗ್​ ಪ್ರಭುದೇವ ಮತ್ತು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ ಎಂದು ನಾವು ಮೊದಲೇ ಹೇಳಿದ್ವಿ. ಅದರಂತೇ ಇದೀಗ ಪ್ರಭುದೇವ ಹಾಗೂ ಪುನೀತ್​ ಜೊತೆಗಿರುವ ಫೋಟೋಗಳು ವೈರಲ್​ ಆಗುತ್ತಿವೆ.

 

 

ಹೌದು, ಚಿತ್ರದ ಸೆಟ್​ನಲ್ಲಿ ಪ್ರಭುದೇವ ಹಾಗ ಪುನೀತ್​ ಇಬ್ಬರು ಜೊತೆಯಾಗಿ ನಿಂತಿರೋ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿವೆ. ಸದ್ಯ ಇಂಡಿಯನ್​ ಡ್ಯಾನ್ಸ್​ ಕಿಂಗ್​ ಪ್ರಭುದೇವ ಮತ್ತು ಸ್ಯಾಂಡಲ್​ವುಡ್​ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಇಬ್ಬರು ಜೊತೆಯಾಗಿ ಒಟ್ಟಿಗೆ ಸ್ಟೆಪ್​ ಹಾಕೊದನ್ನ ನೋಡೋದಕ್ಕೆ ಅಪ್ಪು ಮತ್ತು ಪ್ರಭುದೇವ ಫ್ಯಾನ್ಸ್​ ಬಳಗ ಕಾತುರದಿಂದ ಕಾದು ಕುಳಿತಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ