Breaking News
Home / ರಾಜಕೀಯ / ಕೀಳುಮಟ್ಟದ ಕಾಮೆಂಟ್; ಗೋವಾದಲ್ಲಿ ವಿದೇಶಿ ಪ್ರಯಾಣಿಕರಿಬ್ಬರನ್ನು ಇಳಿಸಿದ ವಿಮಾನ

ಕೀಳುಮಟ್ಟದ ಕಾಮೆಂಟ್; ಗೋವಾದಲ್ಲಿ ವಿದೇಶಿ ಪ್ರಯಾಣಿಕರಿಬ್ಬರನ್ನು ಇಳಿಸಿದ ವಿಮಾನ

Spread the love

ಮುಂಬಯಿ : ಮಹಿಳಾ ಕ್ಯಾಬಿನ್ ಸಿಬಂದಿಯ ಮೇಲೆ ಕೀಳುಮಟ್ಟದ ಕಾಮೆಂಟ್‌ಗಳನ್ನು ಮಾಡಿದ ಮತ್ತು ಸಹ ಪ್ರಯಾಣಿಕರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ವಿದೇಶಿ ಪ್ರಜೆಗಳನ್ನು ಗೋವಾದಿಂದ ಮುಂಬೈಗೆ ಹೋಗುವ ಗೋ ಫಸ್ಟ್ ಫ್ಲೈಟ್ ನಿಂದ ಡಿಬೋರ್ಡ್ ಮಾಡಲಾಗಿದೆ ಎಂದು ಏರ್‌ಲೈನ್‌ನ ವಕ್ತಾರರು ಶನಿವಾರ ತಿಳಿಸಿದ್ದಾರೆ.

 

ಈ ವಿಷಯವನ್ನು ವಾಯುಯಾನ ಸುರಕ್ಷತಾ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಗೂ ವರದಿ ಮಾಡಲಾಗಿದೆ. ವಿದೇಶಿ ಪ್ರಜೆಗಳು ರಷ್ಯಾದಿಂದ ಬಂದವರು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ತಿಳಿಸಿದೆ.

“ಶುಕ್ರವಾರ ತೀರಾ ಕೆಳ ಮಟ್ಟದ ಕಾಮೆಂಟ್‌ಗಳನ್ನು ರವಾನಿಸಿ ಸಹ ಪ್ರಯಾಣಿಕರಿಗೆ ಅಡ್ಡಿಪಡಿಸಿ,ವಿಮಾನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ನಂತರ ಗೋವಾ-ಮುಂಬೈ ವಿಮಾನದಿಂದ ಇಬ್ಬರು ವಿದೇಶಿಯರನ್ನು ಕೆಳಗಿಳಿಸಲಾಗಿದೆ ಎಂದು ಗೋ ಫಾಸ್ಟ್ ವಕ್ತಾರರು ಏಜೆನ್ಸಿಗಳಿಗೆ ತಿಳಿಸಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ