Breaking News

KGF 2′ ಟ್ರೇಲರ್ ನೋಡಿ ಮಾತುಗಳೇ ಬರುತ್ತಿಲ್ಲ ಎಂದ ಸೆನ್ಸಾರ್ ಮಂಡಳಿ ಸದಸ್ಯ..!!

Spread the love

ಬೆಂಗಳೂರು : ‘KGF 2’ ರಿಲೀಸ್ ಗೆ ಇಡೀ ಭಾರತೀಯ ಸಿನಿಮಾರಂಗವೇ ಕಾದುಕುಳಿತಿದೆ.. ಅಭಿಮಾನಿಗಳ ಕಾತರತೆ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ..

ಏಪ್ರಿಲ್ 14 ಕ್ಕಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ..

ಈ ನಡುವೆ ಪ್ರಶಾಂತ್ ನೀಲ್ ಯಶ್ ಕಾಂಬಿನೇಷನ್ ನ ಸಿನಿಮಾದ ಟ್ರೈಲರ್ ರಿಲೀಸ್ ದಿನಾಂಕವನ್ನ ಅನೌನ್ಸ್ ಮಾಡಿಬಿಟ್ಟಿರುವ ಸಿನಿಮಾತಂಡ ಅಭಿಮಾನಿಗಳ ಕಾತರತೆಯನ್ನ ಇಮ್ಮಡಿಗೊಳಿಸಿದೆ.

ಅಂದ್ಹಾಗೆ ಟ್ರೈಲರ್ ಅನ್ನ ಈಗಾಗಲೇ ಸೆನ್ಸಾರ್ ಮಂಡಳಿ ಸದಸ್ಯರು ವೀಕ್ಷಿಸಿದ್ದಾರೆ.. ಟ್ರೈಲರ್ ನೋಡಿದ ಸದಸ್ಯರ ಪೈಕಿ ಒಬ್ಬರಾದ ಉಮೈರ್ ಸಾಂಧು ಅವರು ಟ್ರೈಲರ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ..

ಸಾಗರೋತ್ತರ ಸೆನ್ಸಾರ್‌ ಬೋರ್ಡ್ ಸದಸ್ಯರಾಗಿರುವ ಇವರು ತಾವು ಕೆಜಿಎಫ್ 2 ಸಿನಿಮಾದ ಸೆನ್ಸಾರ್ ನೋಡಿದ್ದಾಗಿಯೂ ಟ್ರೇಲರ್ ಅತ್ಯದ್ಭುತವಾಗಿದೆ ಎಂದಿದ್ದಾರೆ. ಟ್ರೇಲರ್‌ ನೋಡಿದ ಮೇಲೆ ನನಗೆ ಮಾತುಗಳೆ ಹೊರಡುತ್ತಿಲ್ಲ. ನಿಮಗಾಗಿ ಮಾನ್ಸ್ಟರ್ ಹಿಟ್ ಬರುತ್ತಿದೆ. ಯಶ್‌ಗೆ ದೊಡ್ಡ ಅಭಿನಂದನೆಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ..

ಅಂದಹಾಗೆ ಮಾರ್ಚ್ 27 – 6.40 ಕ್ಕೆ ಸರಿಯಾಗಿ ಟ್ರೈಲರ್ ರಿಲೀಸ್ ಆಗಲಿದ್ದು , ಸುನಾಮಿಯಂತೆಯೇ ಟ್ರೈಲರ್ ಸೌಂಡ್ ಮಾಡಲಿದೆ


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ