ಎಲ್ಲಾ ಲಕ್ಷ್ಮಿ news ವೀಕ್ಷಕರಿಗೆ ನಮಸ್ಕಾರ .. ಒಂದು ವಿಷಾದದ ಸಂಗತಿ , ನಮ್ಮ ಹಾಗುವನಿಮ್ಮೆಲ್ಲರ್ ಗೋಕಾಕ ನ ಲಕ್ಷ್ಮಿ news ವಾಹಿನಿ ಫೇಸ್ಬುಕ್ ಪೇಜ ಅನ್ನ ಯಾರೋ ಕಿಡಿ ಗೆಡಿ ಗಳು ನಿನ್ನೆ ಹ್ಯಾಕ್ ಮಾಡಿದ್ದಾರೆ.
ಹಾಗೂ ಅದರಲ್ಲಿ ಅಶ್ಲೀಲ ಚಿತ್ರ ಗಳನ್ನ ಹಾಕುತ್ತಿದ್ದಾರೆ, ದಯವಿಟ್ಟು ಯಾರು ವಾಹಿನಿಯ ಬಗ್ಗೆ ತಪ್ಪು ತಿಳುವಳಿಕೆ ಯನ್ನ ತಿಳಿಬೇಡಿ ಇದು ಯಾರೋ ಕುತಂತ್ರಿ ಗಳ ಕೆಲ್ಸ ಹಾಗೂ ತಾವು ಕಂಡಂತೆ ನಮ್ಮ ವಾಹಿನಿ ಸಮಾಜ ಪರ ಸುದ್ದಿ ಗಳನ್ನ ಬಿತ್ತರಿಸುತ್ತ ಬಂದಿದೆ.
ದಯವಿಟ್ಟು ಎಲ್ಲ ವೀಕ್ಷಕರಲ್ಲಿ ವಿನಂತಿ ನಿಮ್ಮ ಗಮನಕ್ಕೆ ಬಂದಂತೆ ಏನಾದ್ರೂ a ಥರ ಪೋಸ್ಟ್ ಗಳು ನಿಮಗೆ ಕಾಣಿಸಿದರೆ ಅದನ್ನ ದಯವಿಟ್ಟು ಆ ಒಂದುಚಿತ್ರದ ಬಗ್ಗೆ ರಿಪೋರ್ಟ್ ಮಾಡಿ ನಮ್ಮ ತಾಂತ್ರಿಕ ತಂಡ ಇದನ್ನ ಮರು ಪಡೆಯಲು ಪ್ರಯತ್ನ ಮಾಡುತ್ತಿದೆ ಹಾಗೂ ದೂರು ಕೂಡ ದಾಖಲಿಸಿದೆ. ಆದಷ್ಟು ಬೇಗ ಮತ್ತೆ ನಿಮ್ಮ ಮುಂದೆ ಬರುತ್ತೇವೆ.. ನಿಮ್ಮ ಪ್ರೀತಿ ಆಶಿರ್ವಾದ, ಹಾರೈಕೆ ನಮ್ಮ ವಾಹಿನಿ ಮೇಲೆ ಇರಲಿ ಎಲ್ಲರಿಗೂ ನಮಸ್ಕಾರ…