Breaking News

ಬೆಳಗಾವಿಯಲ್ಲಿ ಇರುವ ಕಲಾವಿದರಿಗೆ ಒಂದು ಸುವರ್ಣ ಅವಕಾಶ

Spread the love

ಬೆಳಗಾವಿ:ಬೆಳಗಾವಿಯಲ್ಲಿ ಇರುವ ಕಲಾವಿದರಿಗೆ ಒಂದು ಸುವರ್ಣ ಅವಕಾಶ ತಮ್ಮ ಪ್ರತಿಭೆಯನ್ನ ತೋರಿಸಲು ಶಬರಿ ಪ್ರೊಡಕ್ಷನ್ ಅವರು  ಚಿನ್ನದ ಚೂರಿ ಎಂಬ ಒಂದು ಕಿರುಚಿತ್ರವನ್ನು ಮಾಡ್ತಿದ್ದಾರೆ. ಈ ಒಂದು ಕಿರುಚಿತ್ರದಲ್ಲಿ ನಟಿಸಲು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬುದು ಈ ಚಿತ್ರದ ನಿರ್ದೇಶಕರ ಉದ್ದೇಶ ವಾಗಿದೆ.

ಇದೆ ಭಾನುವಾರ ಬೆಳಗಾವಿಯ ಜಿಲ್ಲಾ ಪಂಚಾಯತಿ ಕಛೇರಿ ಹತ್ತಿರ ಇರುವ ಶಬರಿ ಸೇವಾ ಕಚೇರಿಯಲ್ಲಿ ತಾವು ಬಂದು ಆಡಿಷನ ನಲ್ಲಿ ಭಾಗವಹಿಸಿ.

ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ಉತ್ತಮ ಮಟ್ಟಕ್ಕೆ ಬೆಳೆಯಲಿ ಹಾಗೂ ತಮ್ಮ ಪ್ರತಿಭೆಗಳನ್ನ ಪ್ರದರ್ಶಿಸಲಿ ಎಂಬುದು ಈ ಚಿತ್ರದ ನಿರ್ದೇಶಕರ ಆಶಯವಾಗಿದೆ..

ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಒಂದು ಆಡಿಷನ್ ನಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆ ತೋರಿಸಿ ಅವಕಾಶ ಪಡೆದು ಕೊಳ್ಳಿ ಎಂಬುದೇ ಚಿತ್ರ ತಂಡದ ಆಶಯವಾಗಿದೆ

ನೀವು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:8771927748/ 8105680974

 


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ