Breaking News

ಗೋಕಾಕ ನಗರಕ್ಕೆ 80 ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು!

Spread the love

ಗೋಕಾಕ ನಗರಕ್ಕೆ 80 ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು!

ಗೋಕಾಕ : ಗ್ರಾಮ ದೇವಿ ಜಾತ್ರಾ ನಿಮಿತ್ಯ ಹಾಗೂ ಶಾಶ್ವತವಾಗಿ ನಗರಕ್ಕೆ 80 ಸಿಸಿ ಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದ್ದು ಯುವ ನಾಯಕ ಅಮರನಾಥ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್ ಬಸ್ಮೆ , ಡಿವಾಎಸ್ಪಿ ರವಿ ನಾಯಕ, ಸಿಪಿಐ ಸುರೇಶ್ ಬಾಬು, ಪಿಎಸ್ಐ ಕೆ ವಾಲಿಕಾರ, ಹಾಗೂ ಪದ್ಮರಾಜ ದರ್ಗಶೆಟ್ಟಿ , ಸಾಗರ ಪಿರದಿ , ಅಲ್ತಾಫ್ ಮುಲ್ಲಾ, ಅರ್ಸಾದ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಬೆಳಗಾವಿ ಮೇಯರ್, ಓರ್ವ ನಗರಸೇವಕನ ಸದಸ್ಯತ್ವ ರದ್ದು

Spread the loveಬೆಳಗಾವಿ: ಇಲ್ಲಿನ ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮಹಾನಗರ ಪಾಲಿಕೆಯ ಹಾಲಿ ಮೇಯರ್ ಮಂಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ