ರಾಜ್ಯೋತ್ಸವ ಮೆರವಣಿಗೆ ವೇಳೆ ಪೊಲೀಸರಿಂದ ಲಾಠಿ ಏಟು.
ತಲೆ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದು ಬಿಮ್ಸ್ ಆಸ್ಪತ್ರೆಗೆ ದಾಖಲು.
ಬೀರಪ್ಪ ದಾನವ್ವಗೊಳ ಎಂಬಾತನಿಗೆ ಲಾಠಿಯಿಂದ ಹೊಡೆದು ಪೊಲೀಸರಿಂದ ಹಲ್ಲೆ ಆರೋಪ.
ಭೀರಪ್ಪ ಸಂಬಂಧಿ ಝರೀನಾ ಎಂಬುವವರಿಂದ ಹಲ್ಲೆ ಆರೋಪ.
ವಿಜಯನಗರದ ನಿವಾಸಿಯಾಗಿರುವ ಬೀರಪ್ಪ.
ಝೇಂಡಾ ಹಾರಿಸುವಾಗ ಪೊಲೀಸರೊಬ್ಬರು ತಲೆಗೆ ಹೊಡೆದಿದ್ದಾರೆ.
ಮೆರವಣಿಗೆ ನೋಡಲು ಬಂದ ಯುವಕನಿಗೆ ಹೊಡೆದಿದ್ದಾರೆ.
ತಲೆ ಭಾಗಕ್ಕೆ ಹೊಡೆದಿದ್ದಾರೆ ಸ್ಕ್ಯಾನಿಂಗ್ ಮಾಡಬೇಕು ಅಂತಾ ಪೊಲೀಸರು ಹೇಳ್ತಿದ್ದಾರೆ.
ದುಡಿದು ತಿನ್ನುವ ಹುಡುಗನಿಗೆ ಹೊಡೆದಿದ್ದಾರೆ ಎಂದು ಆಕ್ರೋಶ.
Laxmi News 24×7