Breaking News

ಮಹಿಳಾ ಆಯೋಗದ ನಿಜವಾದ ಕೆಲಸ ಏನು ಅಂತ ತೋರಿಸಿದ ನಾಗಲಕ್ಷ್ಮೀ ಚೌಧರಿ

Spread the love

ಮಹಿಳಾ ಆಯೋಗದ ನಿಜವಾದ ಕೆಲಸ ಏನು ಅಂತ ತೋರಿಸಿದ ನಾಗಲಕ್ಷ್ಮೀ ಚೌಧರಿ
ಅಂದು ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಆ ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದಾರೆ ಪ್ರಜ್ವಲ್ ಕೇಸ್ ಲ್ಲಿ ಎಸ್ಐಟಿ ರಚನೆ ಆಗ್ತಿರಲಿಲ್ಲ
ಧರ್ಮಸ್ಥಳದಲ್ಲಿ ಬುರುಡೆ ಪ್ರಕರಣ ಬರೀ ಚರ್ಚೆಗೆ ಅಷ್ಟೇ ಸಮೀತವಾಗುತ್ತಿತ್ತು
ದರ್ಶನ್ ಪ್ರಕರಣದಲ್ಲಿ ರಮ್ಯ ಪರ ನಿಲ್ಲೋದಕ್ಕೆ ಸಿನಿಮಾದವರಿಗೆ ಧೈರ್ಯ ಬರ್ತಿರಲಿಲ್ಲ..
ಎಲ್ಲ ಹೈಫ್ರೋಫೈಲ್ ಕೇಸ್ ಗಳಲ್ಲಿ ಸರ್ಕಾರ ನಡೆಸುವವರ ಒತ್ತಡ ಬಂದಾಗಲೂ ಅದನ್ನ ಎದುರಿಸಿ ಮುಂದೆ ನಿಂತಿದ್ದಾರೆ.
ಕೇವಲ ಗೂಟದ ಕಾರು ಹಾಗೂ ಕೊಠಡಿಗೆ ಸಿಮೀತವಾಗದೇ ಆ ಹುದ್ದೆಗೆ ತಕ್ಕಂತೆ ಕೆಲಸ ಮಾಡಿದ್ರೆ ಇಂತಹ ಕೇಸ್ ಗಳು ಹೊರಗೆ ಬರ್ತಾವೆ.ಶಿಕ್ಷೆ ಸಹ ಆಗುತ್ತೆ ಅನ್ನೋದನ್ನ ಸಾಬೀತು ಮಾಡಿದ್ದಾರೆ.
ಇಂತಹ ಹೈ-ಫ್ರೋಫೈಲ್ ಕೇಸ್ ಲ್ಲಿ ಕ್ಲೂ ಬಿಟ್ಟು ಕೊಟ್ಟು ಮಾತುಕತೆ ಮಾಡಿದ್ರೆ ನಾಗಲಕ್ಷ್ಮೀ ಚೌಧರಿ ಮನೆಗೆ *ಲಕ್ಷ್ಮೀ* ಹುಡುಕಿಕೊಂಡು ಹೋಗಿ ಕುಣಿದು ಕುಪ್ಪಳಿಸುತ್ತಿದ್ಳು ಇದ್ಯಾವುದಕ್ಕೂ ಜಗ್ಗದೇ ಬಗ್ಗದೇ ಮಾಡಿದ ಕೆಲಸಕ್ಕೆ ಇಂದು ಇಂತಹ ಮಹತ್ವದ ತೀರ್ಪುಗಳು ಬರ್ತಿವೆ..

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ