Breaking News

ಶ್ರೀ ಶಿವಯೋಗಿ ಟೇಕ್ವಾಂಡೋ ಸ್ಪೋರ್ಟ್ ಅಕಾಡೆಮಿ ಘಟಪ್ರಭಾ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸತ್ಕಾರ

Spread the love

ಶ್ರೀ ಶಿವಯೋಗಿ ಟೇಕ್ವಾಂಡೋ ಸ್ಪೋರ್ಟ್ ಅಕಾಡೆಮಿ ಘಟಪ್ರಭಾ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸತ್ಕಾರ

ಬೆಂಗಳೂರು : ಶ್ರೀ ಶಿವಯೋಗಿ ಟೇಕ್ವಾಂಡೋ ಸ್ಪೋರ್ಟ್ ಅಕಾಡೆಮಿ ಘಟಪ್ರಭಾ ವಿದ್ಯಾರ್ಥಿಗಳು 42 ರಾಜ್ಯ ಟೇಕ್ವಾಂಡೋ ಚಾಂಪಿಯನ್ಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸತ್ಕಾರ ಮಾಡಿದರು.

 

ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳು ರಂಗನಾಥ ಸ ನಾವಿ, ಅನುಷ್ಕಾ ಮೇತ್ರಿ, ಉತ್ತಮ ಕಾಟೋಜಿ, ಸತೀಶ್ ಮೇತ್ರಿ, ಸುಪ್ರೀತ ನಾಯಕ, ಸುಶ್ಮಿತಾ ಮೇತ್ರಿ, ಶಿವಂ ಕುಲಗೋಡ, ಸಲೋನಿ ಮೇತ್ರಿ, ರಘುನಾಥ ನಾವಿ, ಗೋವಿಂದ ಮೇತ್ರಿ ಈ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸತ್ಕಾರ ಮಾಡಿದರು.

ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಹಾಗೂ ತರಬೇತಿದಾರರಾದ ಲಕ್ಷ್ಮಣ ಮೇತ್ರಿ, ಅರ್ಜುನ್ ಬಿಳಗಿಕರ, ರಾಮಚಂದ್ರ ಬಿಳಗಿಕರ ಹಾಗೂ ಇತರರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ