Breaking News

ಕೊರಾನಾ ಪೊಸಿಟಿವ ನಿರ್ಲಕ್ಷ ತೊರುತ್ತಿರುವ ಅಧಿಕಾರಿಗಳು….?

Spread the love

 

ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಮೃತ ಮಹಿಳೆಗೆ ಕೊರಾನಾ ದೃಡ್ಡಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯ ಸುತ್ತಮುತ್ತ 100 ಮಿಟರ ಸಂಪೂರ್ಣ ಜಾಗೆಯನ್ನು ಕೊಣ್ಣೂರ ಪುರಸಭೆ ,ಆರೋಗ್ಯ ಇಲಾಖೆ ಹಾಗೂ ಪೋಲಿಸ ಇಲಾಖೆಯವರು ಸೇರಿ ಸಿಲಡೌನ್

ಮಾಡಿದ್ದಾರೆ, ಆದರೆ ಮೃತ ಮಹಿಳೆಯ ಮೃ

 

ಹೊಂದುವ ಮೊದಲು ಅವರ ಜೊತೆ ಇದ್ದರೆನ್ನಲಾದ ಕೆಲವು ವ್ಯಕ್ತಿಗಳನ್ನು ಅಧಿಕಾರಿಗಳು ತಪಾಸಣೆ ಮಾಡದೆ ಹೊಮ್ ಕ್ವಾರಂಟೈನ್ ಮಾಡಲು ಹಿಂದೇಟು ಹಾಕುತಿದ್ದಾರೆ.ಇದರಿಂದ ಕೇರಿಯಲ್ಲಿರುವ ಜನರು ಭಯಬೀತರಾಗಿ ತಮ್ಮ ಮಕ್ಕಳ ಜೊತೆಯಲ್ಲಿ ಪರ ಊರಿಗೆ ತೆರಳುತಿದ್ದಾರೆ, ಇಷ್ಟಾದರೂ ಸಹ ಸಂಬಂದಪಟ್ಟ ಅಧಿಕಾರಿಗಳು ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲಾ ,ಇದರಿಂದ ಇಲ್ಲಿನ ಜನರಿಗೆ ಎನು ಮಾಡಬೇಕೆಂಬುದು ಗೊತ್ತಾಗದೆ ಭಯಬೀತರಾಗಿದ್ದಾರೆ.


Spread the love

About Laxminews 24x7

Check Also

ಬಂಡೆ ತಬ್ಬಿ ಬೆಂಗಳೂರಿಗರ ಪ್ರತಿಭಟನೆ – ಲಾಲ್‌ಬಾಗ್‌ ಉಳಿಸಲು ಬೃಹತ್‌ ಅಭಿಯಾನ

Spread the loveಬೆಂಗಳೂರು: ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಸರ್ಕಾರದ ಕಾಯ್ದೆ ತಿದ್ದುಪಡಿಗೆ ಬೆಂಗಳೂರಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ