Breaking News
Home / ಜಿಲ್ಲೆ / ನಮ್ಮನು ರಕ್ಷೀಸಿ, ರಕ್ಷೀಸಿ, ರಕ್ಷೀಸಿ, ಇದು ಏಲ್ಲಿ ಈ ಸ್ಟೋರಿ ನೋಡಿ.

ನಮ್ಮನು ರಕ್ಷೀಸಿ, ರಕ್ಷೀಸಿ, ರಕ್ಷೀಸಿ, ಇದು ಏಲ್ಲಿ ಈ ಸ್ಟೋರಿ ನೋಡಿ.

Spread the love

ನಮ್ಮನು ರಕ್ಷೀಸಿ, ರಕ್ಷೀಸಿ, ರಕ್ಷೀಸಿ, ಇದು ಏಲ್ಲಿ ಅಂತಾರ ಈ ಸ್ಟೋರಿ ನೋಡಿ.

ಮೂರು ತಿಂಗಳಹಿಂದೆಯೇ ಮಹಾರಾಷ್ಟ್ರ ರಾಜ್ಯ ಶಿಂದದುಗ೯ ಜಿಲ್ಲೆ ಸಾವಂತವಾಡಿ ತಾಲೂಕಿನ ಕಾಡೊಂದರಲ್ಲಿ ಕಾಮಿ೯ಕರು ಹೋಟ್ಟೆಪಾಡಿಗೆ ದುಡಿಯುವ ಕಾರಣದಿಂದ ರಾಮದುರ್ಗ ತಾಲೂಕಿನ ಓಬಳಾಪೂರ S.L.T ಹಾಗೆ 3ಹಳ್ಳಿಯ ಜನ ಹೊಗಿದ್ದರು

ಇಗ ಕೋರೆನಾ ವೈರಸ್‌ದಿಂದ ಇಡಿ ರಾಷ್ಟ್ರ ಲಾಕಡೌನ ಮಾಡಲಾಗಿದ್ದ ಕಾರಣ ಅವರು ತಮ್ಮ ತಮ್ಮ ನಿವಾಸಕ್ಕೆ ತೇರಳಲು ವಾಹನ ವ್ಯವಸ್ಥೆಯಿಲ್ಲ. ಹಾಗೂ ಅವರು ತೆಗೆದುಕೋಂಡು ಹೋಗಿದ್ದ ಆಹಾರ, ಧವಸ ಧಾನ್ಯಗಳು, ಎಲ್ಲಾ ಖಾಲಿಯಾಗಿವೆ,
ಆದರೆ ಈಗ ಅಲ್ಲಿರುವ 40ಕ್ಕೂ ಹೆಚ್ಚು ಕಾಮಿ೯ಕ ಬಡಕುಟುಂಗಗಳು ಅಪಾರ ತೊಂದರೆ ಅನುಭವಿಸುತ್ತಿದ್ದು. ಅವರು ವಿಡಿಯೊಂದರಲ್ಲಿ ವಿವರಣೆ ನೀಡಿದ್ದಾರೆ ಆ ವಿವರಣೆಯಲ್ಲಿ ಒಂದು ದು:ಖದ ಸಂಗತಿ ತಿಳಿಸಿದರು ಅದು ನಮ್ಮ ರಾಮದುರ್ಗ ತಾಲೂಕಿನ ತಹಶಿಲ್ದಾರರಿಗೆ ಕರೆಮಾಡಿದಾಗ ಅವರು ನಿವು ಬೇರೆರಾಜ್ಯದಲ್ಲಿದ್ದು ನಿಮಗೆ ಯಾವಪಾಸು ನೀಡಲಾಗುವುದಿಲ್ಲ. ಮತ್ತು ನಿವು ಅಲ್ಲೆಯಿರಿ ಎಂದು ಹೇಳಿ ಯಾವ ಕರುಣೆತೋರಿಸದೆ, ಅವರ ಆರೋಗ್ಯ ವಿಚಾರಿಸದೆ ಪೋನ ಕಟ ಮಾಡಿದ್ದಾರೆ ಎಂದು ಕನ್ನಿರುಹಾಕುತ್ತ ತಮ್ಮ ಮನದಾಳದ ದು:ಖವನ್ನು ವ್ಯಕ್ತಪಡಿಸಿದರು.

 

ನಂತರ ಜನಗಳನ್ನು ತಮ್ಮ ತಮ್ಮ ಊರಿಗೆ ಹೆಗಪ್ಪ ಹೊಗೋದು ಅಂತಾ ರಾಮದುರ್ಗ ತಾಲ್ಲೂಕಿನ ಶಾಸಕರಾದ ಮಹಾದೇವಪ್ಪ ಯಾದವಾಡ ಅವರನ್ನು ಕೆಳಿದ್ದಾಗ ಅವರು ಹೆಳೋದು ಇಷ್ಟೇ, ನೋಡಿ ಈಗ ಯಾರು ಎಲ್ಲಿ ಎಲ್ಲಿ ಇದ್ದಾರೋ ಅಲ್ಲೇ ಇರಲ್ಲಿ ಇಲ್ಲಿಗೆ ಕರಿಸೋಕ್ಕೆ ಆಗೋದೆ ಇಲ್ಲಾ ಅವರಿಗೆಲ್ಲಾ ಅಲ್ಲೇ ಎಲ್ಲಾ ವ್ಯವಸ್ಥೆ ಮಾಡಲು ನಮ್ಮ ಸರ್ಕಾರ ಹೆಳಿದೆ ಅಂತಾ ಹೇಳಿದ್ರು.

ಆದ್ರೆ ಶಾಸಕರು ಹೆಳೋದು ಹಾಗೂ ಸರ್ಕಾರ ಹೇಳಿದ್ದು ಎಷ್ಟರ ಮಟ್ಟಿಗೆ ಸರಿಇದೆಯೋ ಗೋತ್ತಿಲ್ಲಾ,

ಆದ್ರೆ ಅಲ್ಲೆ ಕಷ್ಟ ಅನುಭವಿಸೊತ್ತಿರೋ ಜನಾ ಮಾತ್ರ ಹೆಳೋದು,
ನಮ್ಮಗೆ ಸರಿಯಾ ಊಟ, ನೀರು, ಹಾಗೂ ಯಾವುದೆ ವ್ಯವಸ್ಥೆ ಕೂಡಾ ಸಿಕ್ತಾ ಇಲ್ಲಾ,

ಇವರು ಕೊನೆದಾಗಿ ಕೆಳಿಕೊಂಡಿದ್ದು ಇಷ್ಟೇ ನಾವು ಇಲ್ಲಿರುವ 3ಹಳ್ಳಿಯ 40ಜನಕ್ಕೂ ಎಲ್ಲಾರೀತಿಯ ಆರೋಗ್ಯದ ಪರಿಶಿಲನೆ ನಡಿಸಿ ದಯಮಾಡಿ ನಮಗೆ ಯ್ಯಾರಾದರೂ ನಮ್ಮೂರಿಗೆ ತಲುಪಲು ಸಹಾಯಮಾಡಿ ಎಂದು ವಿನಂತಿಸಿಕೊಂಡರು.

ಇವರಿಗೆ ಸಹಾಯ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳು ಸಹಾಯ ಮಾಡಲು ಕರೆಮಾಡಿ ಗುರುನಾಥ ಲಮಾಣಿ 8088925289


Spread the love

About Laxminews 24x7

Check Also

SSLC ಪರೀಕ್ಷೆ -2 ವಿಜ್ಞಾನ ವಿಷಯದ ಕೀ ಉತ್ತರ ಪ್ರಕಟ: ಆಕ್ಷೇಪಣೆಗಳಿದ್ದರೆ ಈ ವೆಬ್ ಸೈಟ್ ಗೆ ಭೇಟಿ ನೀಡಿ

Spread the love ಬೆಂಗಳೂರು: 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-2 ವಿಜ್ಞಾನ ವಿಷಯದ ಕೀ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ