Breaking News

ಯಪ್ಪಾ ದೇವ್ರೇ ಇನ್ನು ಏನೇನ್ ನೋಡ್ಬೇಕೋ ಪ್ರೀತಿಗೆ ಕಣ್ಣಿಲ್ಲ.. ಇಷ್ಟು ವಯಸ್ಸಿನ ಅಂತರ ಇದ್ದು ಈ ಮದುವೆ ಬೇಕಾ..

Spread the love

ಬೆಂಗಳೂರಿನ ಚಲ್ಲಘಟ್ಟ ನಿವಾಸಿ ಕವಿತಾ (37) ಮತ್ತು ಮೈಸೂರಿನ ಭಾಸ್ಕರ್ (22) ಇಬ್ಬರು ಪ್ರೀತಿಸಿ ಮನೆಯವರ ವಿ*ರುದ್ಧ ಮದುವೆ ಆಗಿದ್ದಾರೆ

ಕವಿತಾ ಗೆ 14 ವರ್ಷದ ಮಗ ಇದ್ದು, ಗಂಡ ಇಲ್ಲ, ಭಾಸ್ಕರ್ ಬೆಂಗಳೂರಲ್ಲಿ ಆಟೋ ಡ್ರೈವರ್, ಕವಿತಾ ಒಂದ್ಸಲ ಆಟೋ ನಲ್ಲಿ ದೇವಸ್ಥಾನಕ್ಕೆ ಹೋದಾಗ ಭಾಸ್ಕರ್ ಪರಿಚಯ ಆಗಿ ನೆಕ್ಸ್ಟ್ ಲವ್ ಆಗಿದೆ, ಸೊ ಈವಾಗ ಮದುವೆ ಅಗಿದರೆ, ಮನೆಯವರಿಂದ ಬೆ**ದರಿಕೆ ಇದೆ ಎಂದು ಪೊ*ಲೀಸ್ ಕಂ**ಪ್ಲೇಂಟ್ ಕೊಟ್ಟವ್ರೆ ಸೆ*ಕ್ಯೂರಿಟಿ ಗೋಸ್ಕರ..

ಕವಿತಾ ಲಿಂಗಾಯಿತರು ಭಾಸ್ಕರ್ ಗೌಡ್ರು ಸೊ ನಮಗೆ ಸರಿ ಹೋಗಲ್ಲ, ಬೇಕಿದ್ರೆ ಬೇರೇ ಮದುವೆ ಮಾಡ್ತೀವಿ ನಾವೇ ಇವ್ನು ಬೇಡ ಅಂತ ಕವಿತಾ ಮನೆಯರು..


Spread the love

About Laxminews 24x7

Check Also

ಗೃಹ ಸಚಿವರ ತವರಲ್ಲೇ ಸಕ್ರಿಯವಾಗಿದೆ ಡ್ರಗ್ಸ್ ಮಾಫಿಯಾ…!

Spread the loveಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದವರು ಅರೆಸ್ಟ್.. ತುಮಕೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ