Breaking News
Home / ಜಿಲ್ಲೆ / ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ

ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ

Spread the love

ಮೂಡಲಗಿ :ಮೂಡಲಗಿ ನಗರದಲ್ಲಿ ರಸ್ತೆಯ ಮೇಲೆ ವಯಸ್ಸಾದ ಮಹಿಳೆ ಸ್ವ ಗ್ರಾಮಕ್ಕೆ ಹೋಗಲು ಬಸ್ ಇಲ್ಲದೆ ಪರದಾಡುತ್ತಿರುವುದನು ಕಂಡು ಮೂಡಲಗಿ ಸಿ.ಪಿ.ಆಯ್.ಹಾಗೂ ಸಿಬ್ಬಂದಿ ವರ್ಗ ಮತ್ತು ಮೂಡಲಗಿ ಬಿಇಒ ಸಹಕಾರದಿಂದ ತಮ್ಮ ಸ್ವ -ಸ್ಥಳಕ್ಕೆ ಪೋಲೀಸ್ ವಾಹನದ ಮೂಲಕ ಕಳಿಸಿಕೊಡಲಾಯಿತು.
ಮಾನವಿಯತೆ ಮೇರೆದ ಇಲಾಖೆಯವರಿಗೆ ನನ್ನದೊಂದು ಸಲಾಂ…

 

 

 


Spread the love

About Laxminews 24x7

Check Also

ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಪಲ್ಟಿ ಓರ್ವ ಸಾವು

Spread the loveಖಾನಾಪುರ: ತಾಲೂಕಿನ ದೇವಟ್ಟಿಯಿಂದ ಪಾರಿಷ್ವಾಡಕ್ಕೆ ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ