Breaking News

ಮೊದಲ ಕೊರೊನಾ ವಾಕ್ಸಿನ್ ಪಡೆದ ಬಾಲಿವುಡ್ ನಟಿ ಶಿಲ್ಪಾ

Spread the love

ನವದೆಹಲಿ, ಜ.8- ದೇಶದೆಲ್ಲೆಡೆ ಕೊರೊನಾ ವ್ಯಾಕ್ಸಿನ್ ಅಭಿಯಾನ ಶುರುವಾಗಿದ್ದು ಬಾಲಿವುಡ್ ಕಲಾವಿದರ ಪೈಕಿ ಮೊದಲ ಲಸಿಕೆಯನ್ನು ನಟಿ ಶಿಲ್ಪಾಶಿರೋಡ್ಕರ್‍ಗೆ ನೀಡಲಾಗಿದೆ. ದುಬೈನಲ್ಲಿ ನೆಲೆಸಿರುವ ಮೃತ್ಯುದಂಡ್ ಚಿತ್ರದ ನಟಿ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡ ನಂತರ ಅದನ್ನು ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದು, ಕೊರೊನಾ ವ್ಯಾಕ್ಸಿನ್‍ನಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ, ಲಸಿಕೆಯ ಲಾಭ ಪಡೆದುಕೊಳ್ಳುವುದರ ಮೂಲಕ ಆರೋಗ್ಯವಂತರಾಗಿ 2021 ವರ್ಷವು ಎಲ್ಲರಿಗೂ ಶುಭ ತರಲೆಂದು ಬರೆದಿದ್ದಾರೆ.ಭ್ರಷ್ಟಾಚಾರ್ ಚಿತ್ರದ ಮೂಲಕ ಬಣ್ಣದ ಲೋಕದ ಲಿಂಕ್ ಸೃಷ್ಟಿಸಿಕೊಂಡ ಶಿಲ್ಪಾ ಹಮ್, ತ್ರಿನೇತ್ರ, ದಿಲ್ ಹೈ ತೊ ಹೈ, ಜೈ ಹಿಂದ್ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.


Spread the love

About Laxminews 24x7

Check Also

ಸೆಕೆಂಡ್ ವಿಷನ್ ಕರ್ನಾಟಕ 2026 /3 ದಿನಗಳ ಬೃಹತ ಸಾರ್ವಜನಿಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ಜಗದೀಶ್ ಶೆಟ್ಟರು

Spread the love‘ಸೆಕೆಂಡ್ ಪಿವಿಷನ್ ಕರ್ನಾಟಕ 2026 ‘ಮೂರು ದಿನಗಳ ಕಾಲ ಸಾರ್ವಜನಿಕ ಜಾಗೃತಿ ಅಭಿಯಾನ ವನ್ನು ಜೂನ್ 23 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ