Breaking News

ಗಂಡನ ಸಾವಿನಿಂದ ಹೊರಬರಲಾರದೆ ಸಾವಿಗೆ ಶರಣಾದ ಮಹಿಳೆ

Spread the love

ಗಂಡನ ಸಾವಿನಿಂದ ಹೊರಬರಲಾರದೆ ಸಾವಿಗೆ ಶರಣಾದ ಮಹಿಳೆ
ಇಸ್ರೇಲ್‌ನಲ್ಲಿ ಕೇ‌ರ್ ಟೇಕರ್ ಆಗಿದ್ದ ಕೇರಳ ಮೂಲದ ಜಿನೇಶ್‌ ಅನುಮಾನಾಸ್ಪದವಾಗಿ ಮೃತಪಟ್ಟ ಒಂದು ತಿಂಗಳಲ್ಲೇ, ಆಘಾತ ತಾಳಲಾರದೆ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಬುಧವಾರ
ನಡೆದಿದೆ. ದಂಪತಿಯ ಸಾವಿನಿಂದ ಹತ್ತು ವರ್ಷದ ಪುತ್ರಿ ಈಗ ಅನಾಥಳಾಗಿದ್ದು, ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ರೇಷ್ಮಾಗೆ ಕೌನ್ಸಲಿಂಗ್ ಮಾಡಲಾಗಿತ್ತು. ಆದರೂ ಆಘಾತದಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ಚೇತರಿಸಿಕೊಳ್ಳದ ರೇಷ್ಮಾ ಬದುಕು ಅಂತ್ಯಗೊಳಿಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ