Breaking News

ಹಲಗಾ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿ ಬ್ಲಾಕ್

Spread the love

ಹಲಗಾ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿ ಬ್ಲಾಕ್

ಹಿಡಿಶಾಪ ಹಾಕುತ್ತಿರುವ ಜನಹಲಗಾ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿ ಬ್ಲಾಕ್
ಹಿಡಿಶಾಪ ಹಾಕುತ್ತಿರುವ ಜನ

ಗಬ್ಬು ವಾಸನೆಯಿಂದ ಕೂಡಿದ ವಾತಾವರಣ
ಸಂಬಂಧಿಸಿದವರಿಂದ ನಿರ್ಲಕ್ಷ್ಯ; ಜನರಿಂದ ಅಸಮಾಧಾನ
ಬೆಳಗಾವಿಯ ಹಲಗಾ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿ ಬ್ಲಾಕ್ ಆಗಿ ಉಂಟಾಗಿರುವ ಸಮಸ್ಯೆಯಿಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಬೆಳಗಾವಿಯ ಹಲಗಾ ಹತ್ತಿರ ಸರ್ವೀಸ್ ರಸ್ತೆಗೆ ಹೊಂದಿಕೊಂಡಿರುವ ಚರಂಡಿ ಬ್ಲಾಕ್ ಆದ ಹಿನ್ನೆಲೆ ಸ್ಥಳದಲ್ಲಿ ಕೊಳಚೆ ನೀರಿನಿಂದಾಗಿ ಗಬ್ಬುವಾಸನೆ ಕೂಡಿದೆ. ಹೆದ್ದಾರಿ ಪ್ರಾಧಿಕಾರವು ಈ ಕುರಿತು ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಲಿಲ್ಲವೆಂದರೇ ರೋಗರುಜಿನಗಳು ಹರಡುವ ಸಾಧ್ಯತೆಗಳಿವೆ.

ಹಲಗಾ ಗ್ರಾಮ ಪಂಚಾಯಿತಿ ಕೂಡ ಇತ್ತ ಗಮನ ಹರಿಸುತ್ತಿಲ್ಲ. ಸುವರ್ಣಸೌಧದ ನೀರು ಕೂಡ ಇದೇ ಚರಂಡಿಯಲ್ಲಿ ಹರಿಯುತ್ತದೆ. ಗ್ರಾಮಸ್ಥರಿಂದ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಲಾಗುತ್ತಿದೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ