Breaking News

ಕೇಂದ್ರದ ಬಜೆಟ್ ಬಗ್ಗೆ ನಮಗೆ ಯಾವುದೆ ನಿರೀಕ್ಷೆ ಇಲ್ಲ ಶಾಸಕ ಲಕ್ಷ್ಮಣ ಸವದಿ

Spread the love

ಕೇಂದ್ರದ ಬಜೆಟ್ ಬಗ್ಗೆ ನಮಗೆ ಯಾವುದೆ ನಿರೀಕ್ಷೆ ಇಲ್ಲ
ಶಾಸಕ ಲಕ್ಷ್ಮಣ ಸವದಿ ಅಸಮಾಧಾನ
ಅವರು ಘೋಷಿಸಿದ ಹಣ ನಮಗೆ ಬಂದು ತಲುಪಲ್ಲ
ಭದ್ರ ಮೇಲ್ದಂಡೆ ಯೋಜನೆಯ ಅನುದಾನ ಇನ್ನು ತಲುಪಿಲ್ಲ
ಕೇಂದ್ರದ ಬಜೆಟ್ ಬಗ್ಗೆ ನಮಗೆ ಯಾವುದೆ ನಿರೀಕ್ಷೆ ಇಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಅವರು ಅಥಣಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತ ಕೇಂದ್ರದ ಬಜೆಟ್ ಬಗ್ಗೆ ನಮಗೆ ಯಾವುದೆ ಅಪೇಕ್ಷೆ ಇಲ್ಲ ಕಾರಣ ಅವರು ಘೋಷಣೆ ಮಾಡಿದ ಹಣ ನಮಗೆ ಬಂದು ತಲುಪಿಲ್ಲ ಉದಾಹರಣೆ ಭದ್ರ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ 5600 ಕೋಟಿ ರೂ ಹಣ ಬಿಡುಗಡೆಯಾಗಿಲ್ಲ ಆದ ಕಾರಣದಿಂದ ನಮಗೆ ಕೇಂದ್ರದ ಬಜೆಟ್‌ ಬಗ್ಗೆ ಯಾವುದೆ ನಿರೀಕ್ಷೆ ಇಲ್ಲ ಎಂದು ಹೇಳಿದರು

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ