ಕೆಲವು ಮೂಲಗಳ ಪ್ರಕಾರ ಕೆಜಿಎಫ್ 2 ಬಹುತೇಕ ಇದೇ ವರ್ಷ ಜುಲೈ 30 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆದರೆ ಇನ್ನೂ ಚಿತ್ರೀಕರಣ ಪೂರ್ತಿಯಾಗಿಲ್ಲ.
ಅಷ್ಟೇ ಅಲ್ಲದೆ, ಅಭಿಮಾನಿಗಳು ಈಗ ಟೀಸರ್ ಗಾಗಿ ಕಾತುರದಿಂದ ಕಾಯತ್ತಿದ್ದಾರೆ. ಕೆಜಿಎಫ್ 2 ನ ಎರಡು ಪೋಸ್ಟರ್ ಗಳು ಮಾತ್ರ ಇದುವರೆಗೆ ಬಿಡುಗಡೆಯಾಗಿವೆ.
Spread the love ನವದೆಹಲಿ: ಒಂದಲ್ಲ ಎರಡಲ್ಲ ಬರೋಬ್ಬರಿ 5 ಕೋಟಿ ತಿರಂಗ ಸೆಲ್ಫಿ! ಇದು ಕೇಂದ್ರ ಸಂಸ್ಕೃತಿ ಸಚಿವಾಲಯವೇ ಸೋಮವಾರ …