Breaking News
Home / ಜಿಲ್ಲೆ / ಬೆಳ್ಳಂ ಬೆಳಿಗ್ಗೆ ಅಪಘಾತದಲ್ಲಿ ಪಿಎಸ್ ಐ ಸಾವನ್ನಪ್ಪಿದ ಬೆನ್ನಲ್ಲೆ ಕರ್ತವ್ಯನಿರತ ಮತ್ತೊಬ್ಬ ಪೇದೆಯೊಬ್ಬರು ನಿಧನ

ಬೆಳ್ಳಂ ಬೆಳಿಗ್ಗೆ ಅಪಘಾತದಲ್ಲಿ ಪಿಎಸ್ ಐ ಸಾವನ್ನಪ್ಪಿದ ಬೆನ್ನಲ್ಲೆ ಕರ್ತವ್ಯನಿರತ ಮತ್ತೊಬ್ಬ ಪೇದೆಯೊಬ್ಬರು ನಿಧನ

Spread the love

ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಅಪಘಾತದಲ್ಲಿ ಪಿಎಸ್ ಐ ಸಾವನ್ನಪ್ಪಿದ ಬೆನ್ನಲ್ಲೆ ಕರ್ತವ್ಯನಿರತ ಮತ್ತೊಬ್ಬ ಪೇದೆಯೊಬ್ಬರು ನಿಧನರಾಗಿದ್ದಾರೆ.

ಬೆಳಗಾವಿ ನಗರದ ಕ್ಯಾಂಪ್ ಠಾಣೆಯ ಮುಖ್ಯ ಪೇದೆ ಕೆ ಕಲ್ಲಪ್ಪ (40) ಅವರು ಅನಾರೋಗ್ಯದಿಂದ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆ ಬೆಳಗಾವಿಯಲ್ಲಿ‌ ಪಿಎಸ್ಐ ಒಬ್ಬರು ನಿಧನರಾಗಿದ್ದರು, ಈಗ ಅದೇ ಇಲಾಖೆಯ ಕಲ್ಲಪ್ಪ ಅವರು ನಿಧನರಾಗಿದ್ದಾರೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ