ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಅಪಘಾತದಲ್ಲಿ ಪಿಎಸ್ ಐ ಸಾವನ್ನಪ್ಪಿದ ಬೆನ್ನಲ್ಲೆ ಕರ್ತವ್ಯನಿರತ ಮತ್ತೊಬ್ಬ ಪೇದೆಯೊಬ್ಬರು ನಿಧನರಾಗಿದ್ದಾರೆ.
ಬೆಳಗಾವಿ ನಗರದ ಕ್ಯಾಂಪ್ ಠಾಣೆಯ ಮುಖ್ಯ ಪೇದೆ ಕೆ ಕಲ್ಲಪ್ಪ (40) ಅವರು ಅನಾರೋಗ್ಯದಿಂದ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ಬೆಳಗಾವಿಯಲ್ಲಿ ಪಿಎಸ್ಐ ಒಬ್ಬರು ನಿಧನರಾಗಿದ್ದರು, ಈಗ ಅದೇ ಇಲಾಖೆಯ ಕಲ್ಲಪ್ಪ ಅವರು ನಿಧನರಾಗಿದ್ದಾರೆ.