Breaking News

ಬೆಸೆಯುವ ಬಾಂಧವ್ಯ: 5 ಕುಟುಂಬಗಳಿಗೆ ಕು. ವೇದಿಕಾ ವಿಶ್ವಾಸ್ ವೈದ್ಯ ಅವರಿಂದ “ಅಣ್ಣನ ಉಡುಗೊರೆ” ಹಸ್ತಾಂತರ!!

Spread the love

ಸವದತ್ತಿ ಮತಕ್ಷೇತ್ರದ ಪ್ರತಿಯೊಂದು ಕುಟುಂಬದ ಸಂಭ್ರಮ ನಮ್ಮ ಮನೆಯ ಸಂಭ್ರಮವಿದ್ದಂತೆ. ಕ್ಷೇತ್ರದ 5 ಬಡ ಕುಟುಂಬಗಳ ಸಹೋದರಿಯರ ವಿವಾಹ ಮಹೋತ್ಸವದ ಅಂಗವಾಗಿ “ಅಣ್ಣನ ಉಡುಗೊರೆ”ಯನ್ನು ನನ್ನ ಪರವಾಗಿ ನನ್ನ ಸುಪುತ್ರಿ ಕು. ವೇದಿಕಾ ವಿಶ್ವಾಸ್ ವೈದ್ಯ ಅವರು ವಿತರಿಸಿದರು.

​ಹೊಸ ಜೀವನಕ್ಕೆ ಕಾಲಿಡುತ್ತಿರುವ ಸೋದರಿಯರಿಗೆ ಅಡುಗೆ ಮನೆಯ ಸುಸಜ್ಜಿತ ಸಾಮಗ್ರಿಗಳು ಸೇರಿದಂತೆ ಟ್ರೇಸುರಿ, ಕಾಟ್, ಗೃಹೋಪಯೋಗಿ ವಸ್ತುಗಳನ್ನು ನೀಡಿ, ಸುಖಕರ ದಾಂಪತ್ಯಕ್ಕಾಗಿ ಶುಭ ಹಾರೈಸಲಾಯಿತು. ನಮ್ಮ ಕುಟುಂಬದ ಮುಂದಿನ ಪೀಳಿಗೆಯೂ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ನನಗೆ ಹೆಮ್ಮೆಯ ವಿಷಯ.

​ಕ್ಷೇತ್ರದ ಜನರ ಕಷ್ಟ-ಸುಖಗಳಲ್ಲಿ ಸದಾ ಒಂದು ಕುಟುಂಬವಾಗಿ ನಾವು ನಿಮ್ಮ ಜೊತೆಗಿರುತ್ತೇವೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ