ರಾಂಚಿ: ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡರೂ ಪುಟಿದೆದ್ದ ವಿಂಡೀಸ್ ತಂಡ ಸಿಕ್ಸರ್ – ಬೌಂಡರಿಗಳ ಮಳೆ ಸುರಿಸಿ ಭಾರತದ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ನಾಯಕ ಶಾಯ್ ಹೋಪ್ ಮತ್ತೊಮ್ಮೆ ಟೀಂ ಇಂಡಿಯಾ ವಿರುದ್ಧ ಅಜೇಯ ಶತಕ ಸಿಡಿಸುವ ಮೂಲಕ ವಿಂಡೀಸ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಕಳಪೆ ಬೌಲಿಂಗ್ನಿಂದ ರನ್ ತಡೆಯುವಲ್ಲಿ ವಿಫಲವಾದ ಟೀಂ ಇಂಡಿಯಾ, ಎದುರಾಳಿಗಳ ಅಬ್ಬರಕ್ಕೆ ಕಡಿವಾಣ ಹಾಕಲಾಗದೆ ಹೀನಾಯ ಸೋಲು …
Read More »Daily Archives: ಅಕ್ಟೋಬರ್ 10, 2026
ಪ್ರಜಾಪ್ರಭುತ್ವ ಉಳಿಸೋ ನಿಟ್ಟಿನಲ್ಲಿ ಹೋರಾಟ, ಒಂದು ಮತವನ್ನೂ ಕಿತ್ತಾಕೋಕೆ ಬಿಲ್ಲ – ದಿಲ್ಲಿಯಲ್ಲಿ ಡಿಕೆಶಿ ಗುಡುಗು
ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ನಾನು ಅಕ್ರಮ ಬಯಲಿಗೆ ತಂದಿದ್ದೇನೆ, ಒಂದೇ ಒಂದು ಮತವನ್ನೂ ತೆಗೆದು ಹಾಕಲು ಬಿಡಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿ ಇಂಡಿ ಒಕ್ಕೂಟದ ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಈ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಹೇಳಿದೆ, ನಾವು ಈ ರೀತಿ ಅನುಮತಿ ಕೊಟ್ಟಿಲ್ಲ ಅಂತ. ಮತದಾನದ ಹಕ್ಕನ್ನು …
Read More »6 ಮನೆಗಳಲ್ಲಿ ಕಳ್ಳತನ ಕೇಸ್ ಭೇದಿಸಿದ ಬೆಳಗಾವಿ ಪೊಲೀಸರು
ಬೆಳಗಾವಿ: ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಬೆಳಗಾವಿ ಗ್ರಾಮೀಣ ಪೊಲೀಸರು, ಆರೋಪಿಯೊಬ್ಬನನ್ನು ಬಂಧಿಸಿ ಬರೋಬ್ಬರಿ ₹26.53 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ಟೋಬರ್ 2ರಂದು ಸ್ವಾಮಿ ವಿವೇಕಾನಂದ ನಗರ, ಹುಂಚ್ಯಾನಟ್ಟಿ ನಿವಾಸಿ ಲಕ್ಷ್ಮೀ ಸಿದ್ರಾಮ ರಾಮಣ್ಣವರ ಅವರು ತಮ್ಮ ಮನೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. …
Read More »ಮಕ್ಕಳ ಭವಿಷ್ಯಕ್ಕೆ ಬಲ ತುಂಬಲು ಅಂಗನವಾಡಿ ಕಟ್ಟಡಗಳ ನಿರ್ಮಾಣ: ಚನ್ನರಾಜ ಹಟ್ಟಿಹೊಳಿ ಅವರಿಂದ ಭೂಮಿಪೂಜೆ
ಕುಮಾರಸ್ವಾಮಿ ಲೇಔಟ್, ಸಹ್ಯಾದ್ರಿ ನಗರದಲ್ಲಿ ತಲಾ ₹20 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಕ್ಷೇತ್ರದ ಕುಮಾರಸ್ವಾಮಿ ಲೇಔಟ್ ಹಾಗೂ ಸಹ್ಯಾದ್ರಿ ನಗರದಲ್ಲಿ ತಲಾ ₹20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿಗೆ ವಿಧಾನ …

Read More »ಹಿಂಡಲಗಾ ಜೈಲಿಗೆ ಪ್ರಜ್ವಲ್ ಶಿಫ್ಟ್ ಆದೇಶಕ್ಕೆ ತಾತ್ಕಾಲಿಕ ತಡೆ!
ಬೆಂಗಳೂರು: ಬೆಳಗಾವಿಯ ಹಿಂಡಲಗಾ ಜೈಲಿಗೆ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣನನ್ನ ಶಿಫ್ಟ್ ಮಾಡಲು ನೀಡಲಾಗಿದ್ದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಹೀಗಾಗಿ ಇನ್ನೂ ಪ್ರಜ್ವಲ್ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿಲ್ಲ. ಕಾರಾಗೃಹ ವಿಭಾಗದ ನಾರ್ತ್ ರೇಂಜ್ನ ಡಿಐಜಿ ಆಗಿದ್ದ ಸೋಮಶೇಖರ್ ಸದ್ಯ ಜೈಲಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನನ್ನು ಶಿಫ್ಟ್ ಮಾಡಿದರೆ ಭದ್ರತಾ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ಸದ್ಯ ಪ್ರಜ್ವಲ್ ರೇವಣ್ಣನನ್ನ ಶಿಫ್ಟ್ …
Read More »ನಿಲ್ಲದ ಕಾದಾಟ.. ಬಿಗ್ಬಾಸ್ ಮನೆಯಲ್ಲಿ ಭುಗಿಲೆದ್ದ ಆಕ್ರೋಶ – ರೊಚ್ಚಿಗೆದ್ದ ಗಾನವಿ, ಗಗನ್
ಬಿಗ್ಬಾಸ್ ಮನೆಯಲ್ಲಿ ದಿನೇ ದಿನೇ ಆಕ್ರೋಶ ಭುಗಿಲೇಳುತ್ತಿದೆ. ಒಬ್ಬರಾದ ಒಬ್ಬರು ಕಿತ್ತಾಡಿಕೊಳ್ಳುತ್ತ ಆಕ್ಷೇಪಾರ್ಹ ಪದಗಳನ್ನು ಬಳಸುತ್ತಿದ್ದಾರೆ. ನಿನ್ನೆ ಮಂಜ, ಯಶಸ್ ನಡುವೆ ಹತ್ತಿದ್ದ ಉರಿ.. ಇದೀಗ ಗಾನವಿ ಹಾಗೂ ಗಗನ್ ಹೊತ್ತಿಕೊಂಡಿದೆ. ಬಿಗ್ಬಾಸ್ ಈ ವಾರದ ಕಳಪೆ ಆಯ್ಕೆ ಮಾಡಲು ತಿಳಿಸಿದ್ದರು. ಈ ವೇಳೆ ಯಶಸ್, ಸೌಂದರ್ಯ, ಪ್ರಶಾಂತ್ ಮತ್ತು ಇನ್ನುಳಿದ ಮನೆಯವರು ಸೇರಿ ಮಂಜನಿಗೆ ಈ ಬಾರಿಯೂ ಕಳಪೆ ಪಟ್ಟ ಕೊಟ್ಟಿದ್ದಾರೆ. ಇದರ ನಡುವೆ ಒಂದ್ಕಡೆ ಸೌಂದರ್ಯ ಹಾಗೂ …
Read More »
Laxmi News 24×7