Breaking News

Daily Archives: ಅಕ್ಟೋಬರ್ 10, 2026

ನಿಲ್ಲದ ಕಾದಾಟ.. ಬಿಗ್‌ಬಾಸ್ ಮನೆಯಲ್ಲಿ ಭುಗಿಲೆದ್ದ ಆಕ್ರೋಶ – ರೊಚ್ಚಿಗೆದ್ದ ಗಾನವಿ, ಗಗನ್

ಬಿಗ್‌ಬಾಸ್ ಮನೆಯಲ್ಲಿ ದಿನೇ ದಿನೇ ಆಕ್ರೋಶ ಭುಗಿಲೇಳುತ್ತಿದೆ. ಒಬ್ಬರಾದ ಒಬ್ಬರು ಕಿತ್ತಾಡಿಕೊಳ್ಳುತ್ತ ಆಕ್ಷೇಪಾರ್ಹ ಪದಗಳನ್ನು ಬಳಸುತ್ತಿದ್ದಾರೆ. ನಿನ್ನೆ ಮಂಜ, ಯಶಸ್ ನಡುವೆ ಹತ್ತಿದ್ದ ಉರಿ.. ಇದೀಗ ಗಾನವಿ ಹಾಗೂ ಗಗನ್ ಹೊತ್ತಿಕೊಂಡಿದೆ. ಬಿಗ್‌ಬಾಸ್ ಈ ವಾರದ ಕಳಪೆ ಆಯ್ಕೆ ಮಾಡಲು ತಿಳಿಸಿದ್ದರು. ಈ ವೇಳೆ ಯಶಸ್, ಸೌಂದರ್ಯ, ಪ್ರಶಾಂತ್ ಮತ್ತು ಇನ್ನುಳಿದ ಮನೆಯವರು ಸೇರಿ ಮಂಜನಿಗೆ ಈ ಬಾರಿಯೂ ಕಳಪೆ ಪಟ್ಟ ಕೊಟ್ಟಿದ್ದಾರೆ. ಇದರ ನಡುವೆ ಒಂದ್ಕಡೆ ಸೌಂದರ್ಯ ಹಾಗೂ …

Read More »