ಆರ್_ಪ್ರಕಾಶ್ ರವರ ಮುಂದಾಳತ್ವದಲ್ಲಿ 100 ದಿನಗಳಲ್ಲಿ 1000 ಜನಸಭೆ…

Spread the love

#ಆರ್_ಪ್ರಕಾಶ್ ರವರ ಮುಂದಾಳತ್ವದಲ್ಲಿ 100 ದಿನಗಳಲ್ಲಿ 1000 ಜನಸಭೆ…

#ಬೆಂಗಳೂರು_ಮಾತಾಡು

#ಬೆಂಗಳೂರು_ಮಾತಾಡು ಎಂಬ ಅಭಿಯಾನದಡಿ ಜನರ ಎಲ್ಲ ಸಲಹೆ, ಸೂಚನೆ, ಮಾಹಿತಿ, ನಿರೀಕ್ಷೆಗಳನ್ನು ಒಟ್ಟುಗೂಡಿಸಿ ಜೆ ಡಿ ಎಸ್ ಪಕ್ಷದಿಂದ #ಜನರ_ಪ್ರಣಾಳಿಕೆ ಆಗಿ ಬಿಡುಗಡೆ ಆಗಲಿದೆ.

ಅದು ಕಸದ ಸಮಸ್ಯೆ ಇರಬಹುದು , ನೀರಿನ ನಿರ್ವಹಣೆ ಇರಬಹುದು , ನಗರದ ಕೊಳೆಗೇರಿ ಮತ್ತು ಹೊರವಲಯದ ಹಳ್ಳಿಗಳ ಸಮಸ್ಯೆ , ಆಡಳಿತದಲ್ಲಿನ ಆರ್ಥಿಕ ಹೊಣೆಗಾರಿಕೆ ಮತ್ತು ಪಾರದರ್ಶಕತೆ,ಆರೋಗ್ಯ ಸಂರಕ್ಷಣೆ,ಆಸ್ತಿ-ಕಟ್ಟಡ ಸಂಬಂಧಿತ ವಿಷಯಗಳು, ಬಿ ಬಿ ಎಂ ಪಿ ಶಾಲೆ, ಸ್ಥಳೀಯ ಮಾರುಕಟ್ಟೆ ಮತ್ತು ಸಣ್ಣ ಉದ್ದಿಮೆ, ರಸ್ತೆ ಮತ್ತು ಕಾಲುದಾರಿಗಳು, ಟ್ರಾಫಿಕ್ ಸಮಸ್ಯೆ ..ಹೀಗೆ ಹತ್ತಾರು ವಿಷಯಗಳ ಬಗ್ಗೆ ಬೆಂಗಳೂರು ಗಟ್ಟಿ ಧ್ವನಿಯಲ್ಲಿ ಈ ೧೦೦೦ ಜನಸಭೆಗಳ ಮೂಲಕ ಮಾತಾನಾಡುವುದಿದೆ .

ಬೆಂಗಳೂರನ್ನ ವಿಶ್ವದ ಅತ್ಯಂತ್ಯ ವಾಸ-ಯೋಗ್ಯ ನಗರ ಮಾಡಲು ನಿಮ್ಮ ಮಾತನ್ನು ಕೇಳಿಸಿಕೊಳ್ಳಬೇಕಿದೆ . ಈ ಜನಸಭೆ ಮತ್ತು #ಬೆಂಗಳೂರು_ಮಾತನಾಡು ಅಭಿಯಾನದಡಿ ಜನರು ಮಾತನಾಡಲಿದ್ದಾರೆ ಹಾಗು ನಾಯಕರು ಅದನ್ನು ಕೇಳಿಸಿಕೊಳ್ಳುತ್ತಾರೆ . ಬನ್ನಿ ಪಾಲ್ಗೊಳ್ಳಿ .


Spread the love

About Laxminews 24x7

Check Also

17 ಪಿಎಸ್‌ಐಗಳ ವರ್ಗಾವಣೆ

Spread the loveಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಪೊಲೀಸ್ ಸಬ್ ಇನ್ಸಪೆಕ್ಟರ್‌ಗಳನ್ನು (ಪಿಎಸ್‌ಐ) ನಗರದ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ