Home / ಜಿಲ್ಲೆ / ಉಡುಪಿ / ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ತನ್ನ ಮಗಳ ಓದು ಹಾಗೂ ಭವಿಷ್ಯದ ಕುರಿತು ಇರುವ ಆತಂಕ

ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ತನ್ನ ಮಗಳ ಓದು ಹಾಗೂ ಭವಿಷ್ಯದ ಕುರಿತು ಇರುವ ಆತಂಕ

Spread the love

ಬೆಂಗಳೂರು: ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ತನ್ನ ಮಗಳ ಓದು ಹಾಗೂ ಭವಿಷ್ಯದ ಕುರಿತು ಇರುವ ಆತಂಕವನ್ನ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.   
ರವಿ ಪೂಜಾರಿಯನ್ನ ಪೊಲೀಸರು FSL ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈ ವೇಳೆ ಪೊಲೀಸರು ಪ್ರಶ್ನೆಗಳಿಗೆ ಉತ್ತರಿಸಿದ ರವಿ ಪೂಜಾರಿ, ಸರ್​ ಮಗಳು ನನ್ನನ್ನ ನೆನಪಿಸಿಕೊಳ್ಳುತ್ತ ಸರಿಯಾಗಿ  ಓದದೇ ಪರೀಕ್ಷೆಯಲ್ಲಿ ಫೇಲ್ ಆಗುತ್ತಾಳೆನೋ..? ಅನ್ನೋ ಆತಂಕ ವ್ಯಕ್ತಪಡಿಸಿದ್ದಾನೆಂದು ತಿಳಿದು ಬಂದಿದೆ. 

ರವಿ ಪೂಜಾರಿ ಮಗಳು ಡಿಗ್ರಿ ಫೈನಲ್ ಇಯರ್​ ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದಾಳಂತೆ. ಈ ಹಿಂದೆ ರವಿ ಪೂಜಾರಿ, ಸೆನೆಗಲ್ ಜೈಲಿನಲ್ಲಿದ್ದಾಗ, ಆತನ ಮಗಳು ಕಾರಾಗೃಹಕ್ಕೆ ಆಗಾಗ ಬಂದು ತಂದೆಯನ್ನ ನೋಡಿಕೊಂಡು ಹೋಗ್ತಿದ್ದಳಂತೆ. ಈ ವೇಳೆ ಪೂಜಾರಿ ಮಗಳಿಗೆ ಧೈರ್ಯ ತುಂಬಿ, ನನ್ನ ಚಿಂತೆ ಬಿಟ್ಟು ನೀನು ಓದಿನ ಕಡೆ ಗಮನಹರಿಸು ಎಂದು ಹೇಳಿ ಅಲ್ಲಿಂದ ಕಳುಹಿಸಿಕೊಡ್ತಿದ್ದ ಎನ್ನಲಾಗಿದೆ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ