Breaking News

ತುಪ್ಪ, ಬೆಣ್ಣೆ, ಪನ್ನೀರ್‌ ಹೊಸ ದರ ಇಂದಿನಿಂದಲೇ ಜಾರಿ – ನಂದಿನಿ ಉತ್ಪನ್ನಗಳ ಪರಿಷ್ಕೃತ ದರ ಪ್ರಕಟ

Spread the love

ಬೆಂಗಳೂರು: ನಂದಿನಿ ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿಯನ್ನು ಬೆಂಗಳೂರು ಹಾಲು ಒಕ್ಕೂಟ ಪ್ರಕಟಿಸಿದೆ. ಇಂದಿನಿಂದಲೇ ತುಪ್ಪ, ಬೆಣ್ಣೆ, ಪನ್ನೀರ್‌ ಹೊಸ ದರ ಜಾರಿಗೆ ಬರಲಿದೆ.

ಹಾಲು, ಮೊಸರಾಯ್ತು ಈಗ ಗ್ರಾಹಕರಿಗೆ ನಂದಿನಿ ಉತ್ಪನ್ನಗಳ ದರ ಬದಲಾವಣೆಯ ಬಿಸಿ ತಟ್ಟಿದೆ. ತುಪ್ಪದ ವಿವಿಧ ಪ್ಯಾಕ್‌ಗಳ ಪರಿಷ್ಕೃತ ದರವನ್ನು ಬೆಂಗಳೂರು ಹಾಲು ಒಕ್ಕೂಟ ಪ್ರಕಟಿಸಿದೆ.

ಉತ್ಪನ್ನ : ಪ್ಯಾಕ್ : ಹೊಸ ದರ
* ತುಪ್ಪ : 200 ಮಿ.ಲೀ : 95 ರೂ
* ತುಪ್ಪ : 500 ಮಿ.ಲೀ : 425 ರೂ
* ತುಪ್ಪ : 1 ಲೀಟರ್ : 850 ರೂ
* ತುಪ್ಪ : 5 ಲೀಟರ್ : 4,250 ರೂ
* ತುಪ್ಪ : ಟಿನ್ 15 ಕೆ.ಜಿ : 4,100 ರೂ

ನಂದಿನಿ ಬೆಣ್ಣೆ ಹೊಸ ದರ
ಉತ್ಪನ್ನ : ಪ್ಯಾಕ್ : MRP
* ಬ್ಲಿಸ್ಟರ್ ಪ್ಯಾಕ್ : 10 ಗ್ರಾಂ : 900 ರೂ
* ಸಾಲ್ಟೆಡ್ ಬಟರ್ : 100 ಗ್ರಾಂ : 90 ರೂ
* ಸಾಲ್ಟೆಡ್ ಬಟರ್ : 500 ಗ್ರಾಂ : 380 ರೂ
* ಅನ್‌ಸಾಲ್ಟೆಡ್ ಬಟರ್: 200 ಗ್ರಾಂ : 160 ರೂ
* ಅನ್‌ಸಾಲ್ಟೆಡ್ ಬಟರ್ : 500 ಗ್ರಾಂ : 390 ರೂ

ನಂದಿನಿ ಪನ್ನೀರ್ ಹೊಸ ದರ
ಪ್ಯಾಕ್ : ಹೊಸ MRP
* 200 ಗ್ರಾಂ : 115 ರೂ
* 500 ಗ್ರಾಂ : 260 ರೂ
* 1 ಕೆ.ಜಿ : 485 ರೂ
* ಮೀಡಿಯಂ ಫ್ಯಾಟ್ ಪನ್ನೀರ್ 200 ಗ್ರಾಂ: 110 ರೂ

ತುಪ್ಪದ ಪ್ಯಾಕ್‌ವಾರು ದರ
ಪ್ಯಾಕ್ : ಸ್ಯಾಚೆಟ್ : ಪೆಟ್ಜಾರ್
* 200 ಮಿ.ಲೀ : 95 ರೂ : 180 ರೂ
* 500 ಮಿ.ಲೀ : 425 ರೂ : 435 ರೂ
* 1 ಲೀಟರ್ : 850 ರೂ : 870 ರೂ.


Spread the love

About Laxminews 24x7

Check Also

22 ವರ್ಷ ಹಳೆಯ NASA ಉಪಗ್ರಹ ಭೂಮಿಗೆ ವಾಪಸ್- ಬೆಂಗಳೂರಿನ ಮೇಲೂ ಬೀಳಲಿದೆಯೇ ಅವಶೇಷ?

Spread the love ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಇಂದು ಭೂಮಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ