Breaking News

ಬೆತ್ತಲೆ ಪ್ರದರ್ಶನ ಮಾಡೋಳು ದೂರು ಕೊಡೋದು ದೊಡ್ಡ ವಿಚಾರವಲ್ಲ!

Spread the love

ರಮೇಶ್​ ಜಾರಕಿಹೊಳಿ ಖಾಸಗಿ ವಿಡಿಯೋದಲ್ಲಿ ಕಾಣಿಸಿಕೊಂಡಿರೋ ಯುವತಿ ದೂರು ಕೊಡಲು ಮುಂದಾಗಿರೋ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಮಾತನಾಡಿ, ‘ದೂರು ಕೊಡೋದು ದೊಡ್ಡ ವಿಚಾರವಲ್ಲ. ಜಗತ್ತಿನ ಮುಂದೆ ಬೆತ್ತಲೆ ಪ್ರದರ್ಶನ ಮಾಡೋಕೆ ರೆಡಿ ಇರೋಳು ದೂರು ಕೊಡೋದು ದೊಡ್ಡ ವಿಚಾರವಲ್ಲ. ಆಕೆ ಸಂತ್ರಸ್ತೆ ಅನ್ನೋದಾದ್ರೆ ಆವತ್ತೇ ದೂರು ಕೊಡಬೇಕಿತ್ತು. ಇದೆಲ್ಲಾ ಷಡ್ಯಂತ್ರ ಅಂತ ನಾನು ಮೊದಲೇ ಹೇಳಿಲ್ವಾ.. ನಾನು ಎಲ್ಲದಕ್ಕೂ ಮೆಂಟಲಿ ಪ್ರಿಪೇರ್ ಆಗಿದ್ದೀನಿ. ರೇಪ್ ಕೇಸ್ ಬೇಕಿದ್ರೆ ಹಾಕಲಿ. ಈ ಬಗ್ಗೆ ನನ್ನ ವಕೀಲರ ಜೊತೆ ಮಾತನಾಡುತ್ತೇನೆ. ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ’ ಅಂತ ಹೇಳಿದ್ದಾರೆ.

https://masthmagaa.com/wp-content/uploads/2021/03/Done2.mp4?_=1

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ