Breaking News

ಮೊದಲ ಬಾರಿ ಲೈಂಗಿಕ ಕ್ರಿಯೆ ಮಾಡಬೇಕಾದವರು ಈ ಸಂಗತಿಗಳು ತಿಳಿದುಕೊಳ್ಳಲೇಬೇಕು.

Spread the love

ಅವಕಾಶಕ್ಕಾಗಿ ಕಾಯುತ್ತಿರುವ ಎಷ್ಟೋ ಮಂದಿ ಲೈಂಗಿಕ ಕ್ರಿಯೆ ನಡೆಸಲು ಚಾನ್ಸ್​ ಸಿಕ್ಕಾಗ ಮಾತ್ರ ಹಿಂಜರಿಯುತ್ತಾರೆ. ಹಾಗಾಗಿ ನೇರವಾಗಿ ಸಂಭೋಗಕ್ಕೆ ಜಾರುವ ಮುನ್ನ ಮೊದಲ ಬಾರಿಗೆ ಸೆಕ್ಸ್ ಮಾಡಬೇಕಾದವರು ಈ ಸಂಗತಿಗಳು ತಿಳಿದುಕೊಳ್ಳಲೇಬೇಕು.

ಲೈಂಗಿಕ ತೃಪ್ತಿ ಎನ್ನುವುದು ಗಂಡು ಮತ್ತು ಹೆಣ್ಣು ಇಬ್ಬರ ಮನಸ್ಸಿಗೆ ಸಂಬಂಧಿಸಿದ ವಿಚಾರ. ಇಬ್ಬರು ಮನಸ್ಸು ಮಾಡಿದರೇ ಮಾತ್ರ ದೇಹ ಸೇರಲು ಸಾಧ್ಯ. ಇದಕ್ಕೆ ಹೆಚ್ಚು ಸಮಯವೇನು ಬೇಕಿಲ್ಲ.

ಹೀಗೆ ಮೊದಲ ಬಾರಿಗೆ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಬೇಕು ಎನ್ನುವವರಿಗೆ ಮಾತ್ರ ಹಲವು ಪ್ರಶ್ನೆಗಳು ಎದುರಾಗುತ್ತವೆ. ಲೈಂಗಿಕ ಸಂಭೋಗದ ಮುಂಚೆ ಹಲವಾರು ಬಗೆಯ ಭಾವನೆಗಳು, ಆಲೋಚನೆಗಳು ಮಾನಸಿಕ ಒತ್ತಡ, ಆತಂಕ ಎಲ್ಲವೂ ಬಂದೋಗುತ್ತದೆ.


Spread the love

About Laxminews 24x7

Check Also

ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್‌

Spread the loveಬೆಂಗಳೂರು: ಪತಿಗಿಂತ  ಹೆಚ್ಚು ದುಡಿಯುವ ಪತ್ನಿಗೆ  ಜೀವನಾಂಶ ನೀಡಬೇಕಿಲ್ಲ ಎಂದು ನ್ಯಾ. ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ