Home / ರಾಜ್ಯ / ವಾಟ್ಸಪ್ ‌ಅಪ್‌ಡೇಟ್ : ಗೌಪ್ಯತೆಮೇಲೆ ಪರಿಣಾಮ ಬೀರಲ್ಲ

ವಾಟ್ಸಪ್ ‌ಅಪ್‌ಡೇಟ್ : ಗೌಪ್ಯತೆಮೇಲೆ ಪರಿಣಾಮ ಬೀರಲ್ಲ

Spread the love

ನವದೆಹಲಿ: ಜ.12-ಫೇಸ್‌ಬುಕ್‌ ಒಡೆತನದ ಕಂಪನಿಯ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಡೇಟಾದ ಸುರಕ್ಷತೆಯ ಬಗೆಗಿನ ಕಳವಳ ಪರಿಹರಿಸಲುವಾಟ್ಸಾಪ್‌ ಪ್ರಯತ್ನಿಸುತ್ತಿದೆ.ಅದರ ಇತ್ತೀಚಿನ ನೀತಿ ನವೀಕರಣವು(ಅಪ್‌ಡೇಟ್) ಬಳಕೆದಾರರ ಸಂದೇಶಗಳ ಗೌಪ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾಟ್ಸಾಪ್‌ಮೂಲಗಳು ಮಂಗಳವಾರ ತಿಳಿಸಿವೆ.

ಕಳೆದ ವಾರ ವಾಟ್ಸಾಪ್ ‌ತನ್ನ ಸೇವಾ ನಿಯಮಗಳು ಹಾಗೂಗೌಪ್ಯತೆ ನೀತಿಯಲ್ಲಿ ಬಳಕೆದಾರರ ಡೇಟಾವನ್ನು ಮತ್ತು ಫೇಸ್‌ಬುಕ್ ಪಾಲುದಾರರನ್ನು ಸಾಮಾಜಿಕ ಮಾಧ್ಯಮದೈತ್ಯ ಉತ್ಪನ್ನಗಳ ಏಕೀಕರಣವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದರಕುರಿತು ಬಳಕೆದಾರರಿಗೆ ತಿಳಿಸಿತ್ತು. ವಾಟ್ಸಾಪ್ ಸೇವೆಯನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ಫೆ. 28 ರೊಳಗೆ ಹೊಸ ನಿಯಮಗಳು ಮತ್ತುಅದರನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ


Spread the love

About Laxminews 24x7

Check Also

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Spread the love ಬೆಂಗಳೂರು: ಒಂದು ತಿಂಗಳಿಂದ ನಡೆಯುತ್ತಿದ್ದ ಅಬ್ಬರದ ಪ್ರಚಾರಕ್ಕೆ ಬುಧವಾರ ತೆರೆ ಬೀಳಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ