Breaking News

ಹೈಸ್ಟ್ರೀಟ್ ಕ್ಯಾಂಪ್’ನ ರಸ್ತೆ ಈಗ “ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ”

Spread the love

ಹೈಸ್ಟ್ರೀಟ್ ಕ್ಯಾಂಪ್’ನ ರಸ್ತೆ ಈಗ “ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ”ಹೈಸ್ಟ್ರೀಟ್ ಕ್ಯಾಂಪ್’ ರಸ್ತೆಗೆ ಹೊಸ ಹೆಸರು“ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ”
ಬೆಳಗಾವಿ ದಂಡು ಮಂಡಳಿಯಿಂದ ಕಾರ್ಯ
ಹೊಸ ನಾಮಫಲಕ ಅಳವಡಿಕೆ
ಬೆಳಗಾವಿ ಕ್ಯಾಂಪ್ ಹೈಸ್ಟ್ರೀಟ್ ರಸ್ತೆಗೆ ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ ಎಂದು ದಂಡು ಮಂಡಳಿಯೂ ನಾಮಕರಣ ಮಾಡಿ ಫಲಕವನ್ನು ಅಳವಡಿಸಿದೆ.
ಹೌದು, ಬೆಳಗಾವಿಯ ದಂಡು ಮಂಡಳಿಯ ಅಸ್ತಿತ್ವದಲ್ಲಿ ಬರುವ ಕ್ಯಾಂಪ್’ನ ಹೈಸ್ಟ್ರೀಟ್ ಮುಖ್ಯ ರಸ್ತೆಗೆ ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ ಎಂದು ದಂಡು ಮಂಡಳಿಯೂ ನಾಮಕರಣ ಮಾಡಿ ಫಲಕವನ್ನು ಅಳವಡಿಸಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ