Breaking News

ಮನೆ ಮನೆಗೆ ತೆರಳಿ ಮತ ಬೇಟೆಗೆ ಇಳಿದ ದಿ.ಅಪ್ಪಣಗೌಡ ಪಾಟೀಲ ಪೆನಲ್ ..!

Spread the love

ಮನೆ ಮನೆಗೆ ತೆರಳಿ ಮತ ಬೇಟೆಗೆ ಇಳಿದ ದಿ.ಅಪ್ಪಣಗೌಡ ಪಾಟೀಲ ಪೆನಲ್ ..!
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಿನ್ನಲೆಯಲ್ಲಿ ಜಾರಕಿಹೊಳಿಗೆ & ಜೊಲ್ಲೆ ಬಣದ ದಿವಂಗತ ಅಪ್ಪಣಗೌಡ ಪಾಟೀಲರ ಪೆನಲ್ ನಿಂದ ಮನೆ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು.
ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿರುವ ಅಪ್ಪಾಸಾಹೇಬ್ ಶಿರಕೋಳಿ ಅವರ ಪುತ್ರ ಸಂಜಯ ಶಿರಕೋಳಿ, ಅತ್ಯಂತ ಚಿರಪರಿಚಿತ ಕುಟುಂಬ, ನಲವಡೆ ಮನೆತನದ ಅಮರ ನಲವಡೆ ಹಾಗೂ ಹಾಲುಮತ ಸಮಾಜದ
ಮುಖಂಡರಾದ ಶಂಕರಾವ್ ಹೆಗಡೆ ಅವರು ಸಂಕೇಶ್ವರನಲ್ಲಿನ ವಾರ್ಡಗಳ ಅಭ್ಯರ್ಥಿಗಳು ಬೆಳ್ಳಂಬೆಳಗ್ಗೆ ಮತದಾರ ಮನೆ ಮನೆಗೆ ತೆರಳಿ ಮತ ಪತ್ರಿಕೆಗಳನ್ನು ಕೊಟ್ಟು ಮತಯಾಚನೆ ಮಾಡಿದರು
.
ಅಭ್ಯರ್ಥಿ ಅಮರ ನಲವಡೆ ಮಾತನಾಡಿ, ಹುಕ್ಕೇರಿ ತಾಲೂಕಿನ ಅಭಿವೃದ್ಧಿಗಾಗಿ ಅಭಿವೃದ್ಧಿಗಾಗಿ ಅಪ್ಪಣಗೌಡ ಪಾಟೀಲರ ಪೆನಲ್ ಎಲ್ಲ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ