Breaking News

ಹೆಣ್ಮಕ್ಕಳೇ ಸ್ಟಾಂಗೂ ಗುರು..!ಗ್ರಾಮ ಪಂಚಾಯಿತಿಗೆ ಬೀಗ ಜಡಿದ ಮೊರಬ ಗ್ರಾಮದ ಮಹಿಳೆಯರು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮ.

Spread the love

ಹೆಣ್ಮಕ್ಕಳೇ ಸ್ಟಾಂಗೂ ಗುರು..!ಗ್ರಾಮ ಪಂಚಾಯಿತಿಗೆ ಬೀಗ ಜಡಿದ ಮೊರಬ ಗ್ರಾಮದ ಮಹಿಳೆಯರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮ.
ಚರಂಡಿ ನೀರು ಹರಿದು ಹೋಗಲು‌ ಸರಿಯಾದ ವ್ಯವಸ್ಥೆ ಮಾಡದ ಗ್ರಾಮ ಪಂಚಾಯತಿ ವಿರುದ್ಧ ಸಿಡಿದೆದ್ದ ಮಹಿಳಾ ಮಣಿಗಳು.
ಮೊರಬ ಗ್ರಾಮದ 2ನೇ ವಾರ್ಡ್ ದುರ್ಗಾದೇವಿ ದೇವಸ್ಥಾನದ ಬಳಿ ಸಂಗ್ರಹಗೊಂಡ ಚರಂಡಿಯ ಕೊಳಚೆ ನೀರು.
ಅಂಗನವಾಡಿ ಕೇಂದ್ರಕ್ಕೆ ಹಾಗೂ ಮನೆಗಳಿಗೆ ನುಗ್ಗಿದ ಚರಂಡಿ ನೀರು.
ಇದರಿಂದ ಆಕ್ರೋಶಗೊಂಡ ಮಹಿಳೆಯರು ಪಂಚಾಯ್ತಿಗೆ ಬೀಗ ಜಡಿದಿದ್ದಾರೆ.
ಸಮಸ್ಯೆ ಬಗ್ಗೆ ತಾಲೂಕು ಪಂಚಾಯ್ತಿ ಅಧಿಕಾರಿಗೆ ತಿಳಿಸಿದ್ರೆ ಉಢಾಪೆ ಉತ್ತರ ನೀಡ್ತಾರೆ.
ಸ್ಥಳಕ್ಕೆ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬರುವಂತೆ ಮಹಿಳೆಯರ ಪಟ್ಟು.
ಅಧಿಕಾರಿಗಳು ಬರುವವರೆಗೂ ಗ್ರಾಮ ಪಂಚಾಯ್ತಿ ಬೀಗ ತೆರೆಯುವುದಿಲ್ಲವೆಂದು ಪಟ್ಟು ಹಿಡಿದ ಮೊರಬ ಮಹಿಳೆಯರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ