ಸವದತ್ತಿ ಯಲ್ಲಮ್ಮಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಯರಝರ್ವಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದೆ.
ಅಂದಾಜು ಮೊತ್ತ: 17.00 ಲಕ್ಷ
ಈ ವೇಳೆ ಸ್ಥಳೀಯ ಮುಖಂಡರು, ಗುರು ಹಿರಿಯರು, ಗ್ರಾಂ ಪಂ ಸದಸ್ಯರು, ಎಪಿಎಂಸಿ ಅಧ್ಯಕ್ಷರು ಸೇರಿ ಅನೇಕ ಮಿತ್ರರು ಉಪಸ್ಥಿತರಿದ್ದರು.
ಯರಝರ್ವಿ ಗ್ರಾಮದಲ್ಲಿ ಒಟ್ಟು 38 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಬೂದು ನೀರು ಸಂಸ್ಕರಣಾ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಇದು ಗ್ರಾಮದ ನೀರಿನ ನಿರ್ವಹಣೆ ಹಾಗೂ ನೈರ್ಮಲ್ಯ ಸುಧಾರಣೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ.
ಅಂದಾಜು ಮೊತ್ತ ರೂ. 38 ಲಕ್ಷ
ಈ ವೇಳೆ ಸ್ಥಳೀಯ ಮುಖಂಡರು, ಗುರು ಹಿರಿಯರು, ಗ್ರಾಂ ಪಂ ಸದಸ್ಯರು, ಎಪಿಎಂಸಿ ಅಧ್ಯಕ್ಷರು ಸೇರಿ ಅನೇಕ ಮಿತ್ರರು ಉಪಸ್ಥಿತರಿದ್ದರು.
Laxmi News 24×7