Breaking News

ಬೆಳಗಾವಿ ರಾಮತೀರ್ಥ ನಗರದ ಶ್ರೀ ಚಾಂಗದೇವ ಜಾತ್ರಾ ಮಹೋತ್ಸವ

Spread the love

ಬೆಳಗಾವಿ ರಾಮತೀರ್ಥ ನಗರದ ಶ್ರೀ ಚಾಂಗದೇವ ಜಾತ್ರಾ ಮಹೋತ್ಸವ
ಬೆಳಗಾವಿಯ ರಾಮತೀರ್ಥ ನಗರದ ಶ್ರೀ ಚಾಂಗದೇವ ರಾಜಾಬಾಗಸವಾರ ಯಮನೂರ ಅಜ್ಜನ ಜಾತ್ರಾ ಮಹೋತ್ಸವ ಮಾ.18 ರಿಂದ ಆರಂಭವಾಗಿದ್ದು 23 ರ ವರೆಗೆ ನಡೆಯಲಿದೆ
May be an image of 5 people
ಕಣಬರ್ಗಿ ರಸ್ತೆ ರಾಮತೀರ್ಥ ನಗರದ ಒಂದನೇ ಬಸ್ ನಿಲ್ದಾಣದ ಹತ್ತಿರವಿರುವ ಶ್ರೀ ಚಾಂಗದೇವ ರಾಜಬಾಗಸವಾರ ಯಮನೂರ ಅಜ್ಜನ ಜಾತ್ರೆ ನಿಮಿತ್ಯ ಮಾರ್ಚ್ 18 ರಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದುಬಂದಿದ್ದು, ಶನಿವಾರ ಮಧ್ಯಾಹ್ನ ಮಹಾಪ್ರಸಾದ ಸಂಜೆ 5:00 ಗಂಟೆಗೆ ಗುರು ಪೂಜೆ, ಪಲ್ಲಕ್ಕಿ ಉತ್ಸವ, ಭಜನೆ, ಕೀರ್ತನ ಕಾರ್ಯಕ್ರಮ ಇರುತ್ತದೆ.
May be an image of 6 people and temple
ಜಾತ್ರೆಯ ಕೊನೆಯ ದಿನವಾದ ರವಿವಾರ ಮಾರ್ಚ್ 23ರಂದು ಮಧ್ಯಾಹ್ನ 1:00ಗೆ ಗಾರಾಣಿ ಹಾಕುವ ಕಾರ್ಯಕ್ರಮ ಸಂಜೆ ಭಂಡಾರ ಹಾಗೂ ಹಬೀರ ಉತ್ಸವ ಹಾಗೂ ರಾತ್ರಿ ಮಹಾಪ್ರಸಾದ ಇರುತ್ತದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ