Breaking News

ಬೆಳಗಾವಿ ನಗರದಲ್ಲಿ 2 ದಿನಗಳಕಾಲ ಆದ ನೀರಿನ ವ್ಯತ್ಯೆಯ ಸರಿಪಡಿಸಿದ ಮಹಾನಗರ ಪಾಲಿಕೆ

Spread the love

ಬೆಳಗಾವಿ:  ಹೆಸ್ಕಾಂ  ಮೇಲಿಂದ ಮೇಲೆ ಶಟ್ ಡೌನ್ ಆಗುವ ಕಾರಣದಿಂದ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯೆಯ ಉಂಟಾಗುವುದರಿಂದ ಹಿಡ್ಕಲ್ ನಿಂದ ಬೆಳಗಾವಿ ನಗರಕ್ಕೆ ಸರಬರಾಜು ಆಗುವ ಸುಮಾರು 20 ವರ್ಷಗಳ ಹಳೆಯ ಕಚ್ಚಾ ನೀರಿನ ಕೊಳವೆಯ ಮೇಲೆ ಒತ್ತಡ ಉಂಟಾಗಿ ಅಂಕಲಗಿ ಹತ್ತಿರ ಇರುವ ಸ್ಕೂರ ವಾಲ್ವ್ ಒಡೆದು ಹೋಗಿರುವುದೂರಿಂದ, ಬೆಳಗಾವಿ ನಗರಕ್ಕೆ 2 ದಿನಗಳವರೆಗೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯೆಯ ಉಂಟಾಗಿದ್ದು, ಸದರಿ ತುರ್ತು ದುರಸ್ಥಿ ಕಾರ್ಯವು 24 ಘಂಟೆಯಲ್ಲಿ ಪೂರ್ಣಗೊಂಡಿದ್ದು, ಈಗಾಗಲೇ ಬೆಳಗಾವಿ ನಗರಕ್ಕೆ ಎಂದಿನಂತೆ ನೀರು ಸರಬರಾಜು ಪ್ರಾರಂಭವಾಗಿರುತ್ತದೆ.

 


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ