Breaking News
Home / ರಾಜಕೀಯ / ವಿಧಾನಸಭೆಗೆ ‘ಕನ್ನಡ್ ಗೊತ್ತಿಲ್ಲ’ದ ಶಾಸಕರ ಎಂಟ್ರಿ!

ವಿಧಾನಸಭೆಗೆ ‘ಕನ್ನಡ್ ಗೊತ್ತಿಲ್ಲ’ದ ಶಾಸಕರ ಎಂಟ್ರಿ!

Spread the love

ಬೆಂಗಳೂರು: ಕನ್ನಡ್ ಗೊತ್ತಿಲ್ಲ. ಇದು ನಾವು ಹೇಳುತ್ತಿರುವುದು ಅಲ್ಲ. ನಮ್ಮ ಜನಪ್ರಿಯ ಶಾಸಕರ ಕನ್ನಡ ಪ್ರೀತಿ, ಕನ್ನಡ ಪರಿಣಿತಿ ನೋಡಿ ನೆಟ್ಟಿಗರು ಹೇಳುತ್ತಿರುವ ಡೈಲಾಗ್.

ಕನ್ನಡ ಗೊತ್ತಿಲ್ಲದ ನಮ್ಮ ಕರುನಾಡ ಶಾಸಕರು ಪ್ರಮಾಣ ವಚನ ಸ್ವೀಕರಿಸಲು ಪರದಾಡಿದರು. ಇವರುಗಳ ಮಧ್ಯೆ ಕಷ್ಟಪಟ್ಟು ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿ ಕನ್ನಡ ಪ್ರೇಮ ಪ್ರದರ್ಶಿಸಿದ ಕೆಲವರು ಶ್ಲಾಘನೆಗೂ ಪಾತ್ರರಾಗಿದ್ದಾರೆ. ಕನ್ನಡ ಗೊತ್ತಿಲ್ಲದ ನಮ್ಮ ಕರುನಾಡ ಶಾಸಕರು ಪ್ರಮಾಣ ವಚನ ಸ್ವೀಕರಿಸಲು ಪರದಾಡಿದರು. ಇವರುಗಳ ಮಧ್ಯೆ ಕಷ್ಟಪಟ್ಟು ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿ ಕನ್ನಡ ಪ್ರೇಮ ಪ್ರದರ್ಶಿಸಿದ ಕೆಲವರು ಶ್ಲಾಘನೆಗೂ ಪಾತ್ರರಾಗಿದ್ದಾರೆ.

 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ