Home / ರಾಜಕೀಯ / ಕುಸಿದ ಸದಲಗಾ ಹಳೆ ಬಾಂಧಾರ..!

ಕುಸಿದ ಸದಲಗಾ ಹಳೆ ಬಾಂಧಾರ..!

Spread the love

ಚಿಕ್ಕೋಡಿತಾಲೂಕಿನ ಸದಲಗಾ ಪಟ್ಟಣದ ಹತ್ತಿರದೂಧಗಂಗಾ ನದಿಗೆ ಕಳೆದ 60 ವರ್ಷಗಳ ಹಿಂದೆಕಟ್ಟಿರುವ ಬಾಂಧಾರ ನಿನ್ನೆರಾತ್ರಿ ಕುಸಿದು ಬಿದ್ದಿದ್ದು, ಈ ಘಟನೆರಾತ್ರಿ ಸಂಭವಿಸಿರುವುದರಿಂದ ಯಾವುದೇಅನಾಹುತ ಸಂಭವಿಸಿಲ್ಲ.

ಚಿಕ್ಕೋಡಿ-ಇಚಲಕರಂಜಿಅಂತರಾಜ್ಯ ಮಾರ್ಗದಲ್ಲಿ ಸದಲಗಾ ಪಟ್ಟಣದ ಬಳಿ ಈ ಬಾಂಧಾರವನ್ನು 60 ವರ್ಷಗಳ ಹಿಂದೆಕಟ್ಟಲಾಗಿದೆ. ಕಳೆದ ಅನೇಕ ವರ್ಷಗಳಿಂದ ಅನ್ನುಉಪಯೋಗಿಸದೇಇದ್ದು, ಅದರ ಪಕ್ಕದಲ್ಲಿಯೇ ನೂತನ ಸೇತುವೆ ನಿರ್ಮಿಸಿ, ಸುಗಮ ಸಂಚಾರಕ್ಕೆದಾರಿ ಮಾಡಲಾಗಿದ್ದು, ಹಳೆ ಬಾಂಧಾರವು ಪಾಳು ಬಿದ್ದಂತಾಗಿತ್ತು.ಕಳೆದ 60 ವರ್ಷಗಳ ಹಿಂದೆ ನಿರ್ಮಿಸಿದ್ದ ,

ಈ ಬಾಂಧಾರದಿಂದ ಸದಲಗಾ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು.ಪಟ್ಟಣದ ನಾಗರೀಕರು ಈ ಬಾಂಧಾರದೊಂದಿಗೆ ಅವಿನಾವಭಾವ ಹೊಂದಿದ್ದರು.ಆದರೆ ಬದಲಾದ ದಿನಗಳಲ್ಲಿ ಇದುಉಪಯೋಗಕ್ಕೆ ಬಾರದೇ ಹೋಗಿತ್ತು.ನಿನ್ನೆರಾತ್ರಿಇದು ಕುಸಿದು, ಬಿದ್ದಿದೆ.ಇದೇ ಸ್ಥಳದಲ್ಲಿ ಎತ್ತರದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣವಾಗಬೇಕೆಂಬುದು ಸದಲಗಾ ಪಟ್ಟಣದ ನಾಗರೀಕರಆಗ್ರಹವಾಗಿದೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ