Breaking News
Home / ರಾಜಕೀಯ / ಮದುವೆ ಆದ 10 ತಿಂಗಳ ನಂತರ ಪತ್ನಿಗೆ ತಾನು ಮದುವೆ ಆಗಿದ್ದು ಅವನಲ್ಲ, ಅವಳು ಎಂಬ ವಿಷಯ ತಿಳಿದು ಶಾಕ್‌

ಮದುವೆ ಆದ 10 ತಿಂಗಳ ನಂತರ ಪತ್ನಿಗೆ ತಾನು ಮದುವೆ ಆಗಿದ್ದು ಅವನಲ್ಲ, ಅವಳು ಎಂಬ ವಿಷಯ ತಿಳಿದು ಶಾಕ್‌

Spread the love

ಮದುವೆ ಆದ 10 ತಿಂಗಳ ನಂತರ ಪತ್ನಿಗೆ ತಾನು ಮದುವೆ ಆಗಿದ್ದು ಅವನಲ್ಲ, ಅವಳು ಎಂಬ ವಿಷಯ ತಿಳಿದು ಶಾಕ್‌ ಆಗಿರುವ ಘಟನೆ ಇಂಡೊನೇಷ್ಯಾದಲ್ಲಿ ನಡೆದಿದೆ.

ಮಹಿಳೆಗೆ ಡೇಟಿಂಗ್‌ ಆಪ್‌ ನಲ್ಲಿ ಪರಿಚಯವಾದ ವ್ಯಕ್ತಿ ಒಬ್ಬ ಸರ್ಜನ್‌ ಆಗಿದ್ದು, ಉದ್ಯಮಿ ಕೂಡ ಆಗಿದ್ದ.

ಪರಸ್ಪರ ಪರಿಚಯ ಆದ ನಂತರ ಇಬ್ಬರೂ ಗುಟ್ಟಾಗಿ ಮದುವೆ ಆದರು. ಈ ವೇಳೆ ಗಂಡ ಕುಟುಂಬದಿಂದ ದೂರ ಹೋಗುವುದಾಗಿ ತಿಳಿಸಿದ್ದ.

ದಂಪತಿ ದಕ್ಷಿಣ ಸುಮರ್ತಾಗೆ ವಲಸೆ ಹೋದರು. ಅಲ್ಲಿ ತಂಗಿದ್ದ ಕೆಲವು ದಿನಗಳ ನಂತರ ಪತಿರಾಯ ಹಣಕ್ಕಾಗಿ ಹಿಂಸೆ ನೀಡಲು ಆರಂಭಿಸಿದ. ಮನೆಯಿಂದ 15 ಲಕ್ಷ ತರುವಂತೆ ಒತ್ತಡ ಹೇರಿದ. ಅಲ್ಲದೇ ಮದುವೆ ಆಗಿರುವುದಕ್ಕೆ ನೋಂದಣಿ ಕೂಡ ಮಾಡಿಸಿರಲಿಲ್ಲ.

ಮಹಿಳೆ ಹೆತ್ತವರ ಬಳಿ ಕಷ್ಟ ಹೇಳಿಕೊಂಡಿದ್ದು, ಪೊಲೀಸರಿಗೆ ಕುಟುಂಬದವರು ದೂರು ನೀಡಿದ ನಂತರ ಗೊತ್ತಾಗಿದ್ದು, ತಾನು ಮದುವೆ ಆಗಿದ್ದು ಪುರುಷನನ್ನು ಅಲ್ಲ, ಮಹಿಳೆ ಎಂದು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ