Breaking News

ಚಿನ್ನ, ಬೆಳ್ಳಿ ದರದಲ್ಲಿ  ಭಾರೀ ಇಳಿಕೆ

Spread the love

ಬೆಂಗಳೂರು : ಚಿನ್ನ, ಬೆಳ್ಳಿ ದರದಲ್ಲಿ  ಗುರುವಾರ ಭಾರೀ ಇಳಿಕೆ ಕಂಡಿದೆ.  ಚಿನ್ನ 10 ಗ್ರಾಂಗೆ 130 ರೂಪಾಯಿ ಇಳಿಕೆ ಕಂಡಿದೆ.

ಚಿನ್ನದ ಬೆಲೆ 48,120 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  230 ರೂಪಾಯಿ ಇಳಿಕೆ ಕಂಡಿದ್ದು, 52,490 ರೂಪಾಯಿ ಆಗಿದೆ.

ಇನ್ನೂ ಬೆಳ್ಳಿ ದರ ಮೊದಲು ಏರಿಕೆ ಕಂಡಿತ್ತು, ಆದ್ರೆ ಈಗ ಮತ್ತೆ ಸತತವಾಗಿ ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಶುಕ್ರವಾರ ಬೆಳ್ಳಿ ದರ ಮತ್ತೆ ಇಳಿಕೆ ಕಂಡಿದೆ. 1,600ರೂಪಾಯಿ ಜಿಗಿತ ಕಂಡಿದ್ದು, 65,600 ರೂಪಾಯಿ ಆಗಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ