Breaking News
Home / ಅಂತರಾಷ್ಟ್ರೀಯ / IPL 2020: RCB vs CSK Live Score ಕೂಲ್​ ಧೋನಿಗೆ ಕಿಂಗ್ ಕೊಹ್ಲಿ ರಾಯಲ್ ಚಾಲೆಂಜ್​..

IPL 2020: RCB vs CSK Live Score ಕೂಲ್​ ಧೋನಿಗೆ ಕಿಂಗ್ ಕೊಹ್ಲಿ ರಾಯಲ್ ಚಾಲೆಂಜ್​..

Spread the love

ಇಂದಿನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಐದನೇ ಸ್ಥಾನದಲ್ಲಿರೋ ಆರ್​ಬಿಸಿ, ಚೆನ್ನೈ ಮಣಿಸಿ ಮೂರನೇ ಸ್ಥಾನಕ್ಕೆ ಎಂಟ್ರಿಕೊಡೋ ವಿಶ್ವಾಸದಲ್ಲಿದೆ.

ಚೆನ್ನೈ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ಮುಗ್ಗರಿಸಿದ್ರೆ, ಆರ್​ಸಿಬಿ ಡೆಲ್ಲಿ ವಿರುದ್ಧ ಮುಗ್ಗರಿಸಿದೆ. ಹೀಗಾಗಿ ಗೆಲುವಿನ ರಿದಮ್ ಕಂಡುಕೊಳ್ಳೋದಕ್ಕೆ ಉಭಯ ತಂಡಗಳಿಗೆ ಮಹತ್ವದ ಪಂದ್ಯವಾಗಿದೆ. ಅದ್ರಲ್ಲೂ ಡೆಲ್ಲಿ ವಿರುದ್ಧದ ಸೋಲು, ಆರ್​ಸಿಬಿ ಆಟಗಾರರನ್ನ ರೊಚ್ಚಿಗೇಳುವಂತೆ ಮಾಡಿದೆ.

ಸದ್ಯ ಆರ್​ಸಿಬಿ ತಂಡ ಅದ್ಭುತ ಫಾರ್ಮ್​ನಲ್ಲಿದ್ರೂ, ಅಂಕಿ ಸಂಖ್ಯೆಗಳ ಪ್ರಕಾರ, ಚೆನ್ನೈ ತಂಡ ಸ್ಟ್ರಾಂಗ್ ಅಗಿದೆ. ಚೆನ್ನೈ-ಬೆಂಗಳೂರು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 15 ರಲ್ಲಿ ಚೆನ್ನೈ ಗೆದ್ದಿದ್ರೆ, ಆರ್​ಸಿಬಿ ಕೇವಲ 8 ರಲ್ಲಿ ಗೆಲುವು ಸಾಧಿಸಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ