Home / ಜಿಲ್ಲೆ / ಬೆಳಗಾವಿ / ಅಥಣಿ / ಸರಕಾರವು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘ:ಶಾಸಕ ಮಹೇಶ್ ಕುಮಟಳ್ಳಿ ಮನವಿ

ಸರಕಾರವು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘ:ಶಾಸಕ ಮಹೇಶ್ ಕುಮಟಳ್ಳಿ ಮನವಿ

Spread the love

ಅಥಣಿ : ಭೂಸುಧಾರಣೆ ಕಾಯಿದೆ 79 ಎ ಬಿ ಸಿ ಮತ್ತು 80 ನೇ ಕಾಲಂಗಳನ್ನು ರದ್ದುಗೊಳಿಸಿ ಸರಕಾರವು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘವು ಸನ್ಮಾನ್ಯ ಶ್ರೀ ಮಹೇಶ್ ಕುಮಟಳ್ಳಿ ಶಾಸಕರ ಅಥಣಿ ಅವರಿಗೆ ಮನವಿ ಸಲ್ಲಿಸಿದರು

ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಿ ಬಂಡವಾಳ ಕಾಯ್ದೆ ಮತ್ತು ನಮ್ಮ ದೇಶದ ಬೃಹತ್ ಕಾರ್ಪೊರೇಟರ್ ಗಳ ಹಿತಾಸಕ್ತಿಗಳಿಗೆ ಮಣಿದು ರೈತರ ಜಮೀನನ್ನು ಕಬಳಿಸಲು ರತ್ನ ಕಂಬಳಿ ಹಾಸುವ ಭಾಗವಾಗಿ 19 61 ರ ಭೂ ಸುಧಾರಣೆ ಕಾಯ್ದೆ ಕಾಯ್ದೆಯಲ್ಲಿನ 79 ಎಬಿಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ ಕೃಷಿಭೂಮಿಯನ್ನು ಖರೀದಿ ಮಿತಿಯನ್ನು ಹೆಚ್ಚುಗೊಳಿಸಲು 63ಕ್ಕೆ ಬದಲಾವಣೆ ತಂದಿರುವ ಕರ್ನಾಟಕ ಸರ್ಕಾರ ಮಂತ್ರಿಮಂಡಲದ ಇತ್ತೀಚಿನ ತೀರ್ಮಾನವನ್ನು ಭಾರತೀಯ ಕಿಸಾನ್ ಸಂಘ ಖಂಡಿಸುತ್ತದೆ

ಈ ಸುಧಾರಣೆ ಹಿಂದೆ ನಾಲ್ಕು ಪ್ರಮುಖ ಉದ್ದೇಶಗಳಿದ್ದವು ಪ್ರಮುಖವಾದದ್ದು ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ ತಾನು ಉಳುವ ಭೂಮಿಯ ಒಡೆತನ ರೈತನಿಗೆ ದಕ್ಕಿದ್ದರೆ ಆತ ನಗರಕ್ಕೆ ಹೋಲಿಸಿ ಹೋಗಲ್ಲ ಲಾರ ಗ್ರಾಮೀಣ ಭಾಗದಲ್ಲಿ ಸಾವಲಂಬನೆ ಸಾಧ್ಯವಾದರೆ ನಗರಗಳು ಸ್ವಸ್ಥ ವಾಗಿರುತ್ತವೆ ಎರಡನೆಯ ಉದ್ದೇಶವೆಂದರೆ ಸಾಮಾಜಿಕ ಮತ್ತು ಆರ್ಥಿಕ ಸಾಮರಸ್ಯ ನೆಲಸುತ್ತದೆ ಮೂರನೆಯ ಉದ್ದೇಶವು ಭೂಸುಧಾರಣೆಗಳ ಆದರೆ ಗ್ರಾಮೀಣರಲ್ಲಿ ಕೊಳ್ಳುವ ತಮಗೂ ಸಾಮರ್ಥ್ಯ ಹೆಚ್ಚುತ್ತದೆ ಇದರಿಂದ ದೇಶದಲ್ಲಿ ಔದ್ಯೋಗಿಕರಣ ಮತ್ತು ಸಂಪನ್ಮೂಲಗಳ ವೃದ್ಧಿಸುತ್ತವೆ ನಾಲ್ಕನೆಯದಾಗಿ ಕೃಷಿ ಭೂಮಿಗೂ ತಮಗೂ ಸಂಬಂಧ ಸಂಪರ್ಕವಿಲ್ಲದ ಗೈರು ಹಾಜರಿ ಭೂ ಮಾಲೀಕರ ಬದಲು ಬೆವರು ಸುರಿಸಿ ದುಡಿಯುವ ರೈತನಿಗೆ ಭೂಮಿಯನ್ನು ಕೊಟ್ಟರೆ ದೇಶವನ್ನು ಸ್ವಪ್ತ ಹಿತವಾಗಿ ಸಬಹುದು

ಸರಕಾರದ ಕ್ರಮವನ್ನು ಭಾರತೀಯ ಕಿಸಾನ್ ಸಂಘ ತೀವ್ರವಾಗಿ ಖಂಡಿಸುತ್ತದೆ ಅಲ್ಲದೆ ಈ ಕೂಡಲೇ ಸರ್ಕಾರವು ಈ ರೈತ ವಿರೋಧಿ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತದೆ ಜೊತೆಗೆ ರೈತರನ್ನು ಪ್ರತಿನಿಧಿಸುವ ಸಂಘ ಸಂಸ್ಥೆ ಸಂಘಟನೆಗಳು ಸೇರಿದಂತೆ ಕೃಷಿ ಕ್ಷೇತ್ರದ ಸಮಸ್ತ ಭಾಗಗಳೊಂದಿಗೆ ಮತ್ತು ಅಪರಿಚಿತರೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತದ
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಶೈಲ್ ಜನಗೌಡ ನಮ್ ಕರ್ನಾಟಕ ರಾಜ್ಯದಲ್ಲಿ ರಾಜ್ಯ ಪಾಲರ ಸುಗ್ರೀವಾಜ್ಞೆ ತಂದಂತಹ ಕೃಷಿ ಭೂ ಸುಧಾರಣೆ ಕಾಯ್ದೆ ಯನ್ನು ನಾವು ಈ ದಿನದಂದು ಅಥಣಿ ಶಾಸಕರಾದಂತಹ ಮಹೇಶ್ ಕುಮಟಳ್ಳಿ ರವರ ಕಚೇರಿಯಲ್ಲಿ ಒಂದು ಮನವಿಯನ್ನು ಕೊಡಲಿಕ್ಕೆ ಬಂದಿದ್ದೇವೆ ಭಾರತೀಯ ಕಿಸಾನ್ ಸಂಘ ರಾಜ್ಯದ್ಯಂತ ರಾಜ್ಯದ ಪ್ರತಿ ತಾಲೂಕಿನಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಭೂ ಸುಧಾರಣೆ ಕಾಯ್ದೆಯನ್ನು2020 ಜಾರಿಯಾಗಿದ್ದು ಇದನ್ನು ಹಿಂದಕ್ಕೆ ಪಡೆಯಬೇಕು ಇದರಲ್ಲಿ ಕೆಲವು ನಿನ್ನೆ ತೆ ಗಳಿವೆ ನಾವು ಮುಕ್ತವಾಗಿ ಈಗಿನ ಆಡಳಿತವನ್ನು ಚುಕ್ಕಾಣಿ ಹಿಡಿದರು ಭಾರತೀಯ ಜನತಾ ಪಕ್ಷವು ಪ್ರತಿ ಮಂತ್ರಿಗಳಿಗೆ ಮುಕ್ತ ಆಹ್ವಾನವನ್ನು ಕೊಡುತ್ತಿದ್ದೇವೆ ಮುಕ್ತ ಚರ್ಚೆಗೆ ಬನ್ನಿ ಅಂತ ಭಾರತೀಯ ಕಿಸಾನ್ ಸಂಘದ ವತಿಯಿಂದ ಅಂತ ತಿಳಿಸಿದ್ದರು


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ