Breaking News

ಕತ್ರಿನಾ ಪಾತ್ರೆ ತೊಳೆಯುವ ವಿಡಿಯೋ ನೋಡಿ ನಮ್ಮ ಮನೆಗೂ ಬನ್ನಿ ಎಂದ ಬಾಲಿವುಡ್​ ನಟ ಅರ್ಜುನ್​ ಕಫೂರ್,

Spread the love

ಕೋರೋನಾ ವೈರಸ್​ ಭೀತಿಯಿಂದಾಗಿ ಮನೆಯಲ್ಲಿಯೇ ವಾಸವಾಗಿರುವ ನಟಿ ಕತ್ರಿನಾ ಕೈಫ್​  ಇತ್ತೀಚೆಗೆ ಪಾತ್ರೆ ತೊಳೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಗಮನಿಸಿದ ಬಾಲಿವುಡ್​ ನಟ ಅರ್ಜುನ್​ ಕಫೂರ್, ಕತ್ರಿನಾರ​ ಕಾಲೆಳೆದಿದ್ದಾರೆ.

ಕೊರೋನಾದಿಂದಾಗಿ ದೇಶವೇ ಸಂಫೂರ್ಣ ಲಾಕ್​ ಡೌನ್​ ಆಗಿದೆ. ಜನಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿಗಳು ಕೂಡ ಮನೆಯಲ್ಲಿ ಕುಳಿತು ಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳು ಮನೆಯಲ್ಲಿ ಮಾಡುತ್ತಿರುವ ಕೆಲಗಳನ್ನು, ದೈನಂದಿನ ದಿನಚರಿಗಳನ್ನು ಸಾಮಾಜಿಕ ತಾಣದಲ್ಲಿ ವಿಡಿಯೋ ಮಾಡುವ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
 
ಅದಂರಂತೆ ನಟಿ ಕತ್ರಿನಾ ಕೂಡ ಮನೆಯಲ್ಲಿ ಪಾತ್ರ ತೊಳೆಯುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ನಟ ಅರ್ಜುನ್​ ಕಪೂರ್​ ಕೂಟ ಕತ್ರಿನಾ ಮಾಡುತ್ತಿರುವ ಕೆಲಸ ನೋಡಿ ‘ನಮ್ಮ ಮನೆಗೆ ನಿಮಗೆ ಆಹ್ವಾನ ಕೊಡುತ್ತಿದ್ದೇನೆ ಕಾಂತಾಬಾಯಿ 2.0‘ ಎಂದು  ತಮಾಷೆಯ ಕಾಮೆಂಟ್​ ಬರೆಯುವ ಮೂಲಕ ನಟಿಯ ಕಾಲೆಳೆದಿದ್ದಾರೆ.

 


Spread the love

About Laxminews 24x7

Check Also

ಮುನಿರತ್ನಗೆ ಜಾಮೀನು ನೀಡದಿರಲು ಮನವಿ

Spread the love ಮಂಡ್ಯ: ‘ಶಾಸಕ ಮುನಿರತ್ನ ಅವರು ದಲಿತ ನಿಂದನೆ ಮಾಡಿರುವುದು ಸಾಕ್ಷಿ ಸಮೇತ ಸಿಕ್ಕಿರುವುದರಿಂದ ಪರಿಶಿಷ್ಟ ಜಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ