Breaking News

ಮೀಸಸ್ ಇಂಡಿಯಾ ಕರ್ನಾಟಕ ಅಡಿಷನ್ ಮಹಿಳೆಯರು ಡ್ಯಾನ್ಸ್ ಹಾಗೂ ಕ್ಯಾಟ ವಾಕ್ ಮಾಡುವುದರ ಮೂಲಕ ಯಾವುದೇ ಮಾಡೆಲ್ ಗೂ ಕಡಿಮೆ ಇಲ್ಲ ಎಂಬ ಹಾಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..

Spread the love

ಹುಬ್ಬಳ್ಳಿಯಲ್ಲಿ ವಿವಾಹಿತ ಮಹಿಳೆಯರ ಮೀಸೆಸ್ ಇಂಡಿಯಾ ಅಡಿಷನ್

ಹುಬ್ಬಳ್ಳಿಯಲ್ಲಿ ವಿವಾಹಿತ ಮಹಿಳೆಯರಿಗಾಗಿ ಮೀಸಸ್ ಇಂಡಿಯಾ ಕರ್ನಾಟಕ ಅಡಿಷನ್ ಏರ್ಪಡಿಸಲಾಗಿತ್ತು
ಇನ್ನು ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ನೂರಾರು ವಿವಾಹಿತ ಮಹಿಳೆಯರು ಅಡಿಷನ್ ನಲ್ಲಿ ಭಾಗಿಯಾಗಿದ್ದರು…

ಲಕ್ಷಿಮಾಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗಿಯಾಗಿದ್ದು ಇದರಲ್ಲಿ ಮಹಿಳೆಯರು ಡ್ಯಾನ್ಸ್ ಹಾಗೂ ಕ್ಯಾಟ ವಾಕ್ ಮಾಡುವುದರ ಮೂಲಕ ತಾವು ಕೂಡಾ ಯಾವುದೇ ಮಾಡೆಲ್ ಗೂ ಕಡಿಮೆ ಇಲ್ಲ ಎಂಬ ಹಾಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..

ಇನ್ನು ಈ ಕಾರ್ಯಕ್ರಮದಲ್ಲಿ 2018ರ ಮೀಸಸ್ ಇಂಡಿಯಾ ಸೌಥ ವಿನ್ನರ್ ಮಮತಾ ಕಡೆಮನೆ ಹಾಗೂ 2019 ರ ಮೀಸಸ್ ಏಷ್ಯಾ ಇಂಟರ್ನ್ಯಾಷನಲ್ ಕ್ವೀನ್ ಶಿಲ್ಪಾ ಕೊರಲೆ ಕೂಡಾ ಭಾಗಿಯಾಗಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು..


Spread the love

About Laxminews 24x7

Check Also

ಪವಿತ್ರ ರಂಜಾನ್ ಹಬ್ಬದಂದು ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು – 3 ಸಾವಿರ ಮಠಕ್ಕೆ ತೆರಳಿ ನಮನ

Spread the love ಹುಬ್ಬಳ್ಳಿ: ಪವಿತ್ರ ರಂಜಾನ್ ಹಬ್ಬವನ್ನು ವಾಣಿಜ್ಯ ನಗರದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ವಿವಾದಿತ ಈದ್ಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ