Breaking News

ಬೆಳಗಾವಿ ಲೋಕಾಯುಕ್ತ ಕಚೇರಿಯಿಂದ ಸಾರ್ವಜನಿಕರ ಗಮನಕ್ಕೆ

Spread the love

ಬೆಳಗಾವಿ: ರಾಜ್ಯ ಸರ್ಕಾರಿ ಕಛೇರಿಯಲ್ಲಿ, ಸಾರ್ವಜನಿಕ ನೌಕರರು ಸಾರ್ವಜನಿಕರಿಂದ ನ್ಯಾಯಯುತವಾದ ಕೆಲಸವನ್ನು ಮಾಡಿಕೊಡಲು ಲಂಚದ ಹಣಕ್ಕಾಗಿ ಒತ್ತಾಯಿಸಿದರೆ, ಸಾರ್ವಜನಿಕ ನೌಕರರು ಅಕ್ರಮ ಆಸ್ತಿ ಸಂಪಾದಿಸಿದ್ದಲ್ಲಿ, ಸರ್ಕಾರದ ಆಸ್ತಿ ಹಾಗೂ ಹಣ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ಮಾಡುತ್ತಿರುವುದು ಕಂಡು ಬಂದಲ್ಲಿ ಕರ್ನಾಟಕ ಲೋಕಾಯುಕ್ತ, ಬೆಳಗಾವಿ ಕಚೇರಿಗೆ ದೂರು/ಮಾಹಿತಿ ಸಲ್ಲಿಸಬಹುದಾಗಿದೆ.

ಸಾರ್ವಜನಿಕರು E-mail: kla-spbgm-ka@nic.in ಅಥವಾ ದೂರವಾಣಿ ಸಂಖ್ಯೆ ಪೊಲೀಸ್ ಅಧೀಕ್ಷಕರು  9364062512, ಡಿಎಸ್‌ಪಿ-1 9364062554, ಡಿಎಸ್‌ಪಿ-2 9364062555, ಡಿಎಸ್‌ಪಿ-3

9364062556, ಪೊಲೀಸ್ ಇನ್ಸ್ಪೆಕ್ಟರ್-1 9364062635, ಪೊಲೀಸ್ ಇನ್ಸ್ಪೆಕ್ಟರ್-2

9364062636, ಪೊಲೀಸ್ ಇನ್ಸ್ಪೆಕ್ಟರ್-3 9364062634, ಪೊಲೀಸ್ ಇನ್ಸ್ಪೆಕ್ಟರ್-4

9364062637, ಪೊಲೀಸ್ ಇನ್ಸ್ಪೆಕ್ಟರ್-5 9364062638, ಪೊಲೀಸ್ ಇನ್ಸ್ಪೆಕ್ಟರ್-6

9364062700, ಕಛೇರಿ ದೂರವಾಣಿ ಸಂಖ್ಯೆ: 0831-2950756 ಅಥವಾ 0831-2401000 ಗೆ

ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬೆಳಗಾವಿ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ

ತಿಳಿಸಿದ್ದಾರೆ.


Spread the love

About Laxminews 24x7

Check Also

ಬೈಕ್ ಟ್ಯಾಕ್ಸಿ ಹತ್ತಿ 29 ಕಿ.ಮೀ. ಸವಾರಿ – ಡ್ರಾಪ್ ಆದ್ಮೇಲೆ ದುಡ್ಡಿಲ್ಲ ಅಂತ ಯುವತಿ ಕಿರಿಕ್, ವಿಡಿಯೋ ವೈರಲ್

Spread the loveಬೆಂಗಳೂರು: ಬೈಕ್ ಟ್ಯಾಕ್ಸಿ  ಹತ್ತಿ 29 ಕಿ.ಮೀ. ಸವಾರಿ ಮಾಡಿ, ಬಳಿಕ ಡ್ರಾಪ್ ಮಾಡಿದಾಗ ಯುವತಿಯೊಬ್ಬರು ನನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ