Breaking News

ಬೆಳಗಾವಿ ಕೇವಲ ಐನೂರುಪಾಯಿ ದರದಲ್ಲಿ ಡಯಾಲಿಸಿಸ್ ಸೇವೆ ಪ್ರಾರಂಭಿಸಿದ ಡಾ ರವಿ ಪಾಟೀಲ್ ಆರ್ಥೋ ಮತ್ತು ನಿರು ಕೇರ್ ಸೆಂಟರ್ ಮಲ್ಟಿ ಸ್ಪೆಷಲಿಸ್ಟ್ ಹಾಸ್ಪಿಟಲ್

Spread the love

ಭಾರತದಲ್ಲಿ ಪ್ರತಿ ವರ್ಷ ಸುಮಾರು ಎರಡುವರೆ ಲಕ್ಷಕ್ಕೂ ಅಧಿಕ ಹೊಸ ಕಿಡ್ನಿ ಫೇಲ್ಯೂರ್ ಪತ್ತೆ ಆಗುತ್ತಿದ್ದಾರೆ ಇದರ ಪರಿಣಾಮವಾಗಿ ದೇಶದಲ್ಲಿ ಪ್ರತಿ ವರ್ಷ ಸುಮಾರು ಮೂರುವರೆ ಕೋಟಿಗೂ ಅಧಿಕ ಡಯಾಲಿಸಿಸ ಸೆಷನಗಳ ಅಗತ್ಯ ಉಂಟಾಗುತ್ತಿದ್ದು ಅಷ್ಟು ದೊಡ್ಡ ಸಂಖ್ಯೆ ರೋಗಿಗಳಿಗೆ ನಿರಂತರವಾಗಿ ಡಯಾಲಿಸಿಸ್ ಸೇವೆಗೆ ಅಗತ್ಯ ಇರುವುದ ರಿಂದ ಗುಣಮಟ್ಟದ ಹಾಗೂ ಕೈ ಕಟ್ಟುವ ದರದಲ್ಲಿ ಡಯಾಲಿಸಿಸ್ ಸೌಲಭ್ಯಗಳನ್ನು ಒದಗಿಸುವ ಇಂದಿನ ಅತ್ಯಂತ ಪ್ರಮುಖ ಅಗತ್ಯವಾಗಿದೆ ಎಂದು ಡಾ, ರವಿ ಪಾಟೀಲ್ ನೂತನವಾಗಿ ಡಾಕ್ಟರ್ ರವಿ ಪಾಟೀಲ್ ಅರ್ಥೋ ಮತ್ತು ನ್ಯೊರೋ ಕೇರ್ ಸೆಂಟರ್ ಮಲ್ಟಿ ಸ್ಪೆಷಾಲಿಸ್ಟ್ ಹಾಸ್ಪಿಟಲ ಘಟಕ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ
ಡಾ ರವಿ ಪಾಟೀಲ್ ಆಸ್ಪತ್ರೆ ಏರ್ಪೋರ್ಟ್ ರೋಡ್ ನಲ್ಲಿ ಘಟಕವನ್ನು ಹೊಸದಾಗಿ ಪ್ರಾರಂಭಿಸಲಾಗಿದೆ ಇಲ್ಲಿ ಎಲ್ಲಾ ರೀತಿಯ ಕಿಡ್ನಿ ಕಾಯಿಲೆಗಳು ಒಂದೇ ಸೂರಿನ ಅಡಿಯಲ್ಲಿ ಅತ್ಯಾಧುನಿಕ ವೈದಿಕೀಯ ತಪಾಸನೆ ಮತ್ತು ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ,ಇದರಲ್ಲಿ ವಿಶೇಷವಾಗಿ ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಉಚಿತ ಕನ್ಸಲ್ಟೇಷನ್ ಸೌಲಭ್ಯವನ್ನು ನೀಡಲಾಗುತ್ತಿದೆ ಜೊತೆಗೆ ರೋಗಿಗಳಿಗೆ ಅನುಕೂಲವಾಗುವಂತೆ ಸಬ್ಸಿಡಿ ಐದನೂರುಪಾಯಿಗೆ ಡಯಾಲಿಸಿ ಸೇವೆ ಒದಗಿಸಲಾಗುತ್ತಿದೆ
ಈ ಸೇವೆ 24 ಗಂಟೆಗಳ ಕಾಲ ಲಭ್ಯವಿರುತ್ತದೆ ಆರ್ಥಿಕ ಹಿಂದುಳಿದವರಿಗೆ ಸೇರಿದಂತೆ ಗುಣಮಟ್ಟ ಚಿಕಿತ್ಸೆ ದೊರೆಯಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು
ಡಾ ರವಿ ಪಾಟೀಲ್ ಅಭಿಪ್ರಾಯಪಟ್ಟರು ನಮ್ಮ ಆಸ್ಪತ್ರೆ ನೇಫ್ರಾಲಜಿಸ್ಟ ಯರಾಲಜಿಸ್ಟ್ ಪ್ಲಾಸ್ಟಿಕ್ ಸರ್ಜರಿ ಹಾಗೂ ಜನರಲ್ ಸರ್ಜರಿಗಳು ಸೇರಿದಂತೆ ವಿವಿಧ ಭಾಗಗಳ ತಜ್ಞರು ಸೇವೆ ಲಭ್ಯವಿದೆ ಅನುಭವ ನರ್ಸಿಂಗ್ ಸಿಬ್ಬಂದಿ ತರಬೇತಿ ಪಡೆದ ಡಾಲಿಸಿಸ್ ಟೆಕ್ನಾಲಜಿಸ್ಟಗಳು ಸೇರಿದಂತೆ ಅಗತ್ಯ ಇರುವ ಎಲ್ಲಾ ಮತ್ತು ನಿರಂತರ ಹಾರೈಕೆ ಒಂದೇ ಸ್ಥಳದಲ್ಲಿ ಪಡೆಯಲು ಸಾಧ್ಯವಾಗುತ್ತದೆ.

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಕಾರ್ಯಕಾರಿ ಸದಸ್ಯರು ರಾಘವೇಂದ್ರ ಜಿ ಕಾಗವಾಡ,ಸುದೀರ್ ಜಿ ಗಾಡಿಗಿಳ, ಪರಮೇಶ್ವರ್ ಜಿ ಹೆಗಡೆ, ಬಾಳಣ್ಣ ಜಿ ಕಗ್ಗಂಟಾಗಿ, ಕಾಂತ್ ಜಿ ಕದಂ, ಡಾಕ್ಟರ್ ರವಿ ಪಾಟೀಲ್ ಡೈರೆಕ್ಟರ್ ಓ ಏನ್ ಸಿ ಸಿ, ಡಾ. ಸುನಿಲ್ ಗಿಡಮುಡಿ ಎಂಡಿ .ಮೆಡಿಕಲ್ ಡೈರೆಕ್ಟರ್
ಹಾಗೂ ರವಿ ಪಾಟೀಲ್ ವೈದಿಕೀಯ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು


Spread the love

About Laxminews 24x7

Check Also

ಬೆಂಗ್ಳೂರು ಏರ್‌ಪೋರ್ಟ್‌ ರಸ್ತೆಯಲ್ಲಿ ಸರಣಿ ಅಪಘಾತ – ತಪ್ಪಿದ ಭಾರೀ ಅನಾಹುತ

Spread the loveಬೆಂಗಳೂರು: ನಗರದ ಏರ್‌ಪೋರ್ಟ್‌ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್‌ ಭಾರೀ ಅನಾಹುತವೊಂದು ತಪ್ಪಿದೆ. ಕಳೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ