ಬೆಳಗಾವಿ ನಗರದ ಪತಂಜಲಿ ಸಂಸ್ಥೆಯ ವಿವಿಧ ಕೇಂದ್ರಗಳ ಸಾಧಕರೆಲ್ಲರೂ ಸೇರಿ ಸಾಮೂಹಿಕವಾಗಿ “ರಕ್ಷಾಬಂಧನ” ಕಾರ್ಯಕ್ರಮವನ್ನು ಇಂದು ಇಲ್ಲಿನ ದೂರದರ್ಶನ ಪತಂಜಲಿ ಯೋಗ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದರು.
ಸುಮಾರು ಒಂದು ನೂರು ಸಾಧಕ-ಸಾಧಕಿಯರು ರಕ್ಷಾಬಂಧನ ವಿನಮಿಯಿಸಿಕೊಂಡರು.
ಪತಂಜಲಿಯ ಪ್ರಾಂತೀಯ ಮುಖ್ಯಸ್ಥ ಶ್ರೀ ಕಿರಣ ಮನ್ನೋಳಕರ,ಜಿಲ್ಲೆಯ ಮುಖ್ಯಸ್ಥ ಶ್ರೀ ಮೋಹನ ಬಾಗೇವಾಡಿ,ಡಾ ಬಾಂದವಾಡಕರ,ದೂರದರ್ಶನ ಕೇಂದ್ರದ ಶ್ರೀ ಬಿ ಎಂ ಕಳ್ಳಿಗುಡ್ಡ, ಉಲ್ಲಾಸ ಕುಲಕರ್ಣಿ,ಸದಾನಂದ ಕಾಕತಕರ,ಕಮಲಾ ಪುರದ,ಲತಾ ಅರಕೇರಿ,ವಿಜಯಾ ಹುರಕಡ್ಲಿ, ಶಾಂತಾ ಜಂಗಲ, ಅನುಪಮಾ ಜಕಾತಿಮಠ,ಮುಂ ನೇತೃತ್ವ ವಹಿಸಿದ್ದರು.
ಕೊನೆಯಲ್ಲಿ ಅಲ್ಪೋಪಹಾರ ವಿತರಿಸಲಾಯಿತು.
Laxmi News 24×7