Breaking News

ಅನಾವಶ್ಯಕವಾಗಿ ಸಂಚರಿಸುತ್ತಿರುವ ಬೈಕ್ ಹಾಗೂ ಇತರೆ ವಾಹನಗಳ ಚಾಲಕರಿಗೆ ₹500 ರೂಪಾಯಿ ದಂಡ ವಿಧಿಸಿದ್ದಾರೆ.

Spread the love

ಹಾವೇರಿ: ಲಾಕ್ ಡೌನ್ ಘೋಷಿಸಿದ್ದರು ಅನಾವಶ್ಯಕವಾಗಿ ಸಂಚರಿಸುತ್ತಿರುವ ಬೈಕ್ ಹಾಗೂ ಇತರೆ ವಾಹನಗಳ ಚಾಲಕರಿಗೆ ಇಲ್ಲಿನ ಪೊಲೀಸರು ₹500 ರೂಪಾಯಿ ದಂಡ ವಿಧಿಸಿದ್ದಾರೆ.

ಕೊರೊನಾ ವೈರಸ್​ ಹರಡೋ ಭೀತಿ ಹಿನ್ನೆಲೆ ಹೊರಗಡೆ ಓಡಾಡಬೇಡಿ ಅಂತ ಹೇಳಿ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಆದರು ಸಹ ಜನ ಕೇಳ್ತಿಲ್ಲ. ಪೊಲೀಸರು ಲಾಠಿ ಏಟಿ ಮುಟ್ಟಿಸಿದರು, ಬಸ್ಕಿ ಹೊಡೆಸಿದರು ಸಹ ಯಾವುದಕ್ಕೂ ಬಗ್ಗುತ್ತಿಲ್ಲ.

ಲಾಠಿ ಏಟಿಗೂ ಬುದ್ಧಿ ಕಲಿಯದ ಜನರಿಗೆ ಹಾವೇರಿ ಪೊಲೀಸರು ದಂಡ ಹಾಕುವ ಮೂಲಕ ಬುದ್ಧಿ ಕಲಿಸಿದ್ದಾರೆ. ಅನವಶ್ಯಕವಾಗಿ ಮನೆಯಿಂದ ಹೊರಗೆ ಓಡಾಡುವವರಿಗೆ ಫೈನ್ ಹಾಕಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ