Breaking News
Home / ಜಿಲ್ಲೆ / ಬೆಳಗಾವಿಯಲ್ಲಿ ಈವರೆಗೆ 45 ಜನರಿಗೆ ಸೋಂಕು ದೃಢಪಟ್ಟಿದ್ದು, ಓರ್ವ ವೃದ್ದೆ ಸಾವಿಗೀಡಾಗಿದ್ದಾಳೆ

ಬೆಳಗಾವಿಯಲ್ಲಿ ಈವರೆಗೆ 45 ಜನರಿಗೆ ಸೋಂಕು ದೃಢಪಟ್ಟಿದ್ದು, ಓರ್ವ ವೃದ್ದೆ ಸಾವಿಗೀಡಾಗಿದ್ದಾಳೆ

Spread the love

ಬೆಳಗಾವಿ – ಇಂದು ಕುಡಚಿಯ ಕೊರೋನಾ ಸೋಂಕಿತನೋರ್ವನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 4ಕ್ಕೇರಿದೆ.

ಬೆಳಗಾವಿಯಲ್ಲಿ ಈವರೆಗೆ 45 ಜನರಿಗೆ ಸೋಂಕು ದೃಢಪಟ್ಟಿದ್ದು, ಓರ್ವ ವೃದ್ದೆ ಸಾವಿಗೀಡಾಗಿದ್ದಾಳೆ.

ಈವರೆಗೆ ಒಟ್ಟೂ 2697 ಜನರ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. ಇವರಲ್ಲಿ 681 ಜನರು ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. 41 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 865 ಜನರು 14 ದಿನದ ಮತ್ತು 1110 ಜನರು 28 ದಿನದ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.

ಈವರೆಗೆ 1396 ಜನರ ಸ್ಯಾಂಪಲ್ಸ್ ಗಳನ್ನು ಕಳುಹಿಸಲಾಗಿದ್ದು, 812 ಜನರ ಸ್ಯಾಂಪಲ್ಸ್ ನೆಗೆಟಿವ್ ಬಂದಿದೆ. ಇನ್ನೂ 521 ಜನರ ವರದಿ ಬರಬೇಕಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ