Breaking News

ಬೆಳಗಾವಿ: ಕಾಂಗ್ರೆಸ್ ರಸ್ತೆಯಲ್ಲಿನ ವೈನ್ ಶಾಪ್ ಕಳ್ಳತನಕ್ಕೆ ಯತ್ನ

Spread the love

ಬೆಳಗಾವಿ: ಲಾಕ್ ಡೌನ್ ನಿಂದಾಗಿ ಸಾರಾಯಿ ಸಿಗದಕ್ಕೆ  ಕಂಗಾಲಾಗಿರುವ ಕುಡುಕರು ಮದ್ಯದಂಗಡಿ ಕಳ್ಳತನ ಯತ್ನಿಸಿ ವಿಫಲರಾಗಿದ್ದರೆ. 

ಇಲ್ಲಿನ ಕಾಂಗ್ರೆಸ್ ರಸ್ತೆಯಲ್ಲಿನ ರವಿ ಹಂಜಿ ಮಾಲೀಕತ್ವದ ವೈನ್ಸ್ ಮಳಿಗೆ ಕನ್ನ ಹಾಕಿದ ಖದೀಮರು ವೈನ್ಸ್ ಶಾಪ್ ನ ಹೆಂಚು ತಗೆದಾಗ ತಗಡಿನ ಶೀಟ್ ಗಳು ಎದುರಾಗಿವೆ. ತಗಡಿನ ಶೀಟ್   ಕೊರೆದು ಕೆಳಗೆ ಇಳಿಯಲಾಗದೆ ಲಕ್ಷಾಂತರ ಮೌಲ್ಯದ ಮದ್ಯ ಬಚಾವ್ ಆಗಿದೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ